Unique Zone   (Uniquegirl :-))
161 Followers · 13 Following

read more
Joined 19 November 2020


read more
Joined 19 November 2020
15 DEC 2023 AT 8:42

Two kinds of people....

कुछ लोग ऐसे होते हैं कि खुद चुप रहके दूसरों को चोट पहुंचाते हैं ।
और कुछ लोग ऐसे होते हैं कि खुद चोट खाके दूसरों को चुप करवाते हैं ।

-


3 SEP 2023 AT 20:30

-


1 AUG 2023 AT 22:10

-


14 MAY 2023 AT 0:11

मैं हस्ती हूं तो तुम भी हस्ते हो,😊
मैं रोती हूं तो तुम भी रोते हो,😢
जिंदगी में बीती हुई हर अच्छी बुरी लम्हे बताते हो,🥰
शायद एक दोस्ती की डोर में बंध चुके है हम तुमसे,🤝
जो चाह कर भी न खुलने वाली है,🫴
चाहे तो और बड़ने वाली है।🫰
Happy mother's day my dear friend 😍 mamma♥️

-


5 DEC 2022 AT 12:18

A true friend is the one who turns out our negativeness into positiveness.

-


24 NOV 2022 AT 23:31

I am twenty years old..

At early morning my day starts with the breezing air,
Swinging with happy, my knitted hair,
I covered myself as it was so cold,
Because today I am twenty years old.

Saw two bright and beautiful faces,
Because of my bornday I had no classes,
They blessed me well and took my hands to hold,
Because today I am twenty years old.

Noon went on and I felt so tired,
Mumma gave me two roti's fried,
Said to eat well and to be bold,
Because today I am twenty years old.

Early evening came and I had something to guess,
As the time passes by sister gave me a beautiful dress,
I got dressed up wearing gold,
Because today I am twenty years old.

We first had some dinner and took a break,
We all met up and cut the cake,
Stay happy stay wealthy everyone told,
Because today I am twenty years old.

Wishes by each and everyone made my year,
Untill next year I won't be having any fear,
It's my birthday and I am getting day by day old,
But today I am twenty years old.


-


31 OCT 2022 AT 20:01

ನಮ್ಮ ಹೆಮ್ಮೆಯ ಕರುನಾಡು..💛❤️

ಬಯಲೇ ಒಲವು ಮಣ್ಣೇ ಹಸಿವು ಜಲವೇ ಅಮೃತವು ಹಸಿರೇ ಉಸಿರು,
ಕಾಡು ಮೇಡು ಬೆಟ್ಟ ನದಿಯು ಪ್ರಾಣಿ ಪಕ್ಷಿಗಳ ವಾಸುಸ್ಥಾನವು ನಮ್ಮ ಹೆಮ್ಮೆಯ ಕರುನಾಡು.                  

ತೇಗ ಗಂಧ ಮಾವು ಬೇವು ಇರುವವು ತರ ತರದ ಮರಗಿಡಗಳು, ತಾವರೆ ಮಲ್ಲಿಗೆ ಸಂಪಿಗೆ ಗುಲಾಬಿ ಹಲವು ಹೂವುಗಳನ್ನಾಕರ್ಷಿಸುವ ನಮ್ಮ ಹೆಮ್ಮೆಯ ಕರುನಾಡು.

ಜಾತಿ ಭೇದವಿಲ್ಲ ಮತ-ಪಂಗಡಗಳ ದ್ವೇಷವಿಲ್ಲ, ಎಲ್ಲರ ಭಾವ ಒಂದೇ ಇಲ್ಲಿ ಇದು ನಮ್ಮ ಹೆಮ್ಮೆಯ ಕರುನಾಡು.

ರಾಜರಾಳಿದ ಧೈರ್ಯ, ವೀರರು ಹೋರಾಡಿದ ಗರ್ವ, ಸಾಹಿತ್ಯ ಶಿಲ್ಪ ಕಲೆಗಳ ಬೀಡು ನಮ್ಮ ಹೆಮ್ಮೆಯ ಕರುನಾಡು.

ರೈತರ ಬೇವರು, ಶಿಕ್ಷಕರ ಭೋದನೆಯು, ವೈದ್ಯರ ಚಿಕಿತ್ಸೆಯು, ವಿಜ್ಞಾನಿಗಳ ಸಂಶೋಧನೆಯು, ಅಧಿಕಾರಿಗಳ ಸೇವೆಯು, ಕಲಾವಿದರ ಭಂಡಾರವು ನಮ್ಮ ಹೆಮ್ಮೆಯ ಕರುನಾಡು.

ತಂದೆ ತಾಯಿ ತಿಳಿಸಿಕೊಟ್ಟ ಸಂಸ್ಕೃತಿ ಸಂಪ್ರದಾಯದ ಗೂಡು, ನಮ್ಮ ಹೆಮ್ಮೆಯ ಕರುನಾಡು ನಮ್ಮ ಹೆಮ್ಮೆಯ ಕರುನಾಡು.

-


19 OCT 2022 AT 23:54

ಇರುವರು ಯಾರು ನಿನ್ನ ಜೊತೆಗೆ ಕೊನೆಯ ತನಕ,
ಗಾಳಿ ಬೀಸಿದ ಕಡೆ ತಲೆ ಬಾಗಿ ನಿಲ್ಲುತ್ತಾರೆ ಹೇಳುವರಾರು ಇಂತಹ ಜನಕ್ಕ,

ಯಾರೂ ಕಾಣರು ನೋವ ತುಂಬಿರೋ ನಿನ್ನ ಮನಸ,
ಜಗದಲಿ ಬದುಕಲು ಬಯಸಿದರ ನಿನ್ನಷ್ಟಕ ನೀ ಸಾಧಿಸಿ ತೋರಿಸ.

-


22 SEP 2022 AT 21:21

-


5 SEP 2022 AT 0:09

ತಾಯಿ ತಿಳಿಸುವ ಜೀವನದ ಮೂಲ ನಿಯಮಗಳು,
ತಂದೆ ನೀಡುವ ಗೆಲುವಿನ ಸಲಹೆಗಳು,
ಶಿಕ್ಷಕರು ಪಠಿಸಿದ ಯಶಸ್ಸಿನ ಪಾಠಗಳು,
ಅಣ್ಣ-ತಂಗಿ, ಅಕ್ಕ-ತಮ್ಮ ಕಲಿಸುವ ಸಂಭಂದದ ಮೌಲ್ಯಗಳು,
ಸ್ನೇಹಿತರು ಅರ್ಥಯಿಸುವ ಸುಖ-ದುಃಖಗಳ ಬೆಲಗಳು,
ಜನರು ಹೇಳುವ ಬುದ್ಧಿ ಮಾತುಗಳು,
ಇವೆಲ್ಲವನ್ನೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಅವಕಾಶ ಕೊಟ್ಟ ಎಲ್ಲರಿಗೂ ಶಿಕ್ಷಕರ ದಿನದ ಶುಭಾಶಯಗಳು

-


Fetching Unique Zone Quotes