Umesh Umi   (Umesh umi)
141 Followers · 19 Following

Joined 7 December 2018


Joined 7 December 2018
24 JAN 2019 AT 20:10

ಯಾರು ಯಾರು ಇಲ್ಲ ನನಗಿಲ್ಲಿ
ಯಾರನ್ನು ನಂಬಲಿ ನಾನಿಲಿ
ಎರಡು ದಿನದ ಪ್ರೀತಿಯ ತೋರಿಸಿ
ಹೂಗುವವರೆ ಹೆಚ್ಚು ಇಲ್ಲಿ.
ಕೊನೆಗೆ ಏಕಾಂಗಿತನವೇ
ಶಾಶ್ವತ ನನ್ನ ಜೋತೆಯಲ್ಲಿ....!!!

-


21 MAR 2021 AT 19:12

ಪದಗಳ ಜೋಡಿಸಲು ನಾ ಕವಿಯಲ್ಲ
ಕವಿತೆಗಳ ಸಾಲು ಅದರ ಪ್ರತಿಬಿಂಬ
ನೀ ಮುದ್ದು ಚೀನ್ನು..
ಕಣ್ಣಿಗೆ ನೀನೆ ಹೊಸ ಬೆಳಕು
ಮನಸ್ಸಿಗೆ ನೀನೆ ಹೊಸ ಬದುಕು..✍✍

-


26 FEB 2021 AT 15:25

Love is not between a
Beautiful woman and man..
Love is between two
Beautiful heart's...✍✍

-


26 FEB 2021 AT 15:19

ನನ್ನ ಭಾವನೆಗಳ ಹೊಂಗಿರಣ
ನೀ ನನ್ನ ಮುದ್ದು ಶರ್ವಾಣಿ..✍

-


24 FEB 2021 AT 15:41

ಮನಸ್ಸು ಮಾತನಾಡಿತು.
ಕಣ್ಣಿಗೆ ಕಾಣದ್ದು
ಗುಟ್ಟು ಗುಟ್ಟಾಗಿ ಕೇಳೂ ಈ ಸದ್ದು
ಪ್ರಾಣಕ್ಕೆ ಸೇರಿದ್ದು
ಪ್ರೇಮಕ್ಕೆ ಸ್ವಂತದ್ದು
ಮುದ್ದು ಮುದ್ದಾಗಿ ಕೇಳೂ ಈ ಸದ್ದು...!

-


14 FEB 2021 AT 14:14

ನನ್ನ ಜೀವನದಲ್ಲಿ
ನಾನು ದೂರ
ಮಾಡಿಕೋಲಾಗದ
"ಬಂಧ" ನೀನು...✍✍

-


14 FEB 2021 AT 14:03

ನಮ್ಮ ಹೆಮ್ಮೆಯ ಭಾರತೀಯ
ಸೈನಿಕರು ಕೊಟ್ಟ ಭಿಕ್ಷೆ. ನಮ್ಮ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ ಎಂಬುದನ್ನು ಗಮನಿಸಬೇಕು..
ಜೈಹಿಂದ್ ಜೈ ಜವಾನ್..🙏🏻🙏🏻

-


14 FEB 2021 AT 13:23

" ಮೇಲಿರುವವನು ತುಂಬಾ ಚಾಲಾಕಿ.
ನಾವು ಅವನ ಖಾಯಂ ಗಿರಾಕಿ..✍✍

-


8 FEB 2021 AT 15:15

ಹಿಡಿಯಷ್ಟು ಇರುವ
ಈ ಮನಸಲ್ಲಿ
ಹಿಡಿಸಲಾರದಷ್ಟು ಪ್ರೀತಿ
ನಿನ್ನ ಮೇಲೆ..✍✍

-


7 FEB 2021 AT 19:07

ಕೆಲವರಿಗೆ ಜೀವನ ಅಳಿಸಿ ನಗಿಸುತ್ತೆ.
ಇನ್ನೂ ಕೆಲವರಿಗೆ ನಗಿಸಿ ಅಳಿಸುತ್ತೆ...

-


Fetching Umesh Umi Quotes