ಹುಡುಗಿಯರು ಪ್ರೀತಿಯಲ್ಲಿ ಮಾತ್ರ
ಮೋಸ ಮಾಡ್ತಾರೆ ಅನ್ಕೊಂಡಿದ್ದೆ
Instagram DP ಅಲ್ಲೂ ಮೋಸ
ಮಾಡ್ತಾರೆ ಅಂತ ಗೊತ್ತಿಯ್ತು-
Umesh GK
(Umesh(ಬರೆದಂತೆ ನಾನಿಲ್ಲ))
42 Followers · 30 Following
As you think_ನಾನಿಲ್ಲ
ನಾನು ನನಗೆ ಅರ್ಥವಾಗದಿರುವ ಪುಸ್ತಕ
ಅಪರೂಪ ಎನಿಸುವ ಗುಣ ನನ್ನದು
ಅಪ್ಪಟ ಬಂಗಾರ ಏನಲ್ಲ... read more
ನಾನು ನನಗೆ ಅರ್ಥವಾಗದಿರುವ ಪುಸ್ತಕ
ಅಪರೂಪ ಎನಿಸುವ ಗುಣ ನನ್ನದು
ಅಪ್ಪಟ ಬಂಗಾರ ಏನಲ್ಲ... read more
Joined 21 December 2018
1 APR 2023 AT 16:14
28 MAR 2023 AT 15:16
"ಬದುಕಬೇಕು"
ಇದ್ದಾಗ ಏನು ಇಲ್ಲದ ಹಾಗೇ
ಹೋದ ಮೇಲೆ, ಹೋದ್ರು ಅವ
ಇಲ್ಲಿ ಅದಾನ ಅನ್ನೋ ಹಾಗೇ
-
27 MAR 2023 AT 16:02
ಕೆರ್ಕೊಂಡು ಮೇಲೆ ಗಾಯ
ಆಗುತ್ತೆ ಅಂತ ಗೊತ್ತಲ್ಲ
ಉರ್ಕೊಂಡ್ ಮೇಲೆ ಅವರೇ
ಸುಟ್ಟೋಗ್ತಾರೆ ಬಿಡಿ-
18 MAR 2023 AT 19:32
ಅವಳಿಗಾಗಿ ನೂರಾರು ಕನಸು
ಬಿತ್ತಿದೆ ಮನಸೊಳಗೆ
ಅವಳನ್ನು ಮುದ್ದಾಡುತ್ತಾ ಇದ್ದೆ
ದಿನವು ರಾತ್ರಿ ಕನಸಿನೊಳಗೆ
ಒಂದಿನಾ ಹೊಟ್ಟೆ ತುಂಬಾ ಊಟ
ಮಾಡಿಕೊಂಡು ಬಂದೆ ಅವಳ ಮದುವೆಯೊಳಗೆ-
15 MAR 2023 AT 0:23
ಯಾರು ಒಳ್ಳೆಯವರು ಯಾರು ಕೆಟ್ಟವರು ಅಂತ ತೀರ್ಮಾನ ಮಾಡುವಷ್ಟು ಒಳ್ಳೆಯವರು ನಾವಲ್ಲ
ಎಲ್ಲಾರ ಜೊತೆ ಹೊಂದಿಕೊಂಡು ಎಲ್ಲಾರ ಜೊತೆ
ಸಮಾಧಾನದಿಂದ ಇರೋದೇ ಜೀವನ-
11 MAR 2023 AT 15:04
ತಿನ್ನದ ಕಲ್ಲಿಗೆ ತಟ್ಟೆಯಲ್ಲಿ ಅನ್ನವ
ಇಟ್ಟು ದೇವರೆಂದು ಕೈ ಮುಗಿಯುವರು
ತಿನ್ನುಲು ಬೇಡಿ ಬಂದವರನ್ನು
ಬಿಕ್ಷುಕನೆಂದು ಬೈದು ಕಳುಹಿಸಿವರು
-
5 MAR 2023 AT 20:32
ಎಲ್ಲಾ ಆರೋಪ, ಅಪಹಾಸ್ಯ,
ನಿಂದನೆಗಳಿಗೆ ಮೌನವಾಗಿರು
ಅದಕ್ಕಿಂತ ದೊಡ್ಡ ಬ್ರಹ್ಮಾಸ್ತ್ರ ಮತ್ತೊಂದಿಲ್ಲ
-