Tulasi Dandagi   (Tulasi🌿)
41 Followers · 19 Following

read more
Joined 18 March 2021


read more
Joined 18 March 2021
21 OCT 2022 AT 4:50

ಒಳ್ಳೆಯ ನಡತೆಯ ಮೂಲಕ ಸೌಂದರ್ಯ ತೋರಿಸಬೇಕೆ ವಿನಹ ಬಣ್ಣ ಬಣ್ಣದ ಮುಖವಾಡದಿಂದಲ್ಲ.

-


3 OCT 2022 AT 19:08

ಶಾಶ್ವತವಾಗಿರದ
ಸಂಬಂಧಗಳೇ
ವಿಸ್ಮಯಕಾರವಾಗಿರುತ್ತವೆ.

-


29 SEP 2022 AT 18:52

Om Namaha Shivayaa🙏

-


22 SEP 2022 AT 21:15

Nature can live without people but people can not live without nature.
-save nature and live long.

-


22 AUG 2022 AT 12:05

ನೋವಲ್ಲು ನಗುವಳು
ತನ್ನವರಿಗಾಗಿ:

(Read Caption)

-


21 AUG 2022 AT 23:36

ನೋವಲ್ಲು ನಗುವಳು ತನ್ನವರಿಗಾಗಿ💜

ತೋರಿಸದಿರುವಳು ತನ್ನ ನೋವನು
ನುಂಗುವಳು ನೋವನು
ಬಿರುತ ನಗೆಯನು
ತನ್ನದೆನ್ನುವುದನ್ನೂ ತೊರೆದು
ಧಾರೆಯರಿಯುವಳು ಯಲ್ಲವನು
ಸಾಕುತ ಸಲಹುತ ಬೆಳೆಸುವಳು
ತನ್ನ ಮಕ್ಕಳನು
ಹರಸುತ ಬೆಳಗಿಸುವಳು
ಚಂದದಿ ಮನೆಯನು
ಯಲ್ಲದರಲ್ಲೂ ಮೀರಿಸುವಳು ಆ ದೇವರನು.

ಮರೆಯದಿರಿ ಎಂದು ತಾಯಿಯ ಪ್ರೀತಿಯನು
ಎಂದು ಎಲ್ಲರಲ್ಲೂ ಬೇಡುವೆನು.
🙏💜🙏

-


20 AUG 2022 AT 23:01

ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗುವುದು.

ಪ್ರಕೃತಿಯಲ್ಲಿ ಹಸಿರು ಎಷ್ಟು ಮುಖ್ಯವೋ
ಹಾಗೆ ಜಗತ್ತಿನಲ್ಲಿ ಪ್ರೀತಿಯ ಪಾತ್ರ
ಅಷ್ಟೇ ಮುಖ್ಯ.

-


8 AUG 2022 AT 20:39


ನಿನ್ನಲ್ಲಿ ನಂಬಿಕೆಯಿಟ್ಟವರೊದಿಗೆ
ಮಾತ್ರ
ನೀನು  ನಂಬಿಕೆಯನಿಡು.

-


6 JUN 2022 AT 22:16

ಬಿಟ್ಟು ಬಿಡು ನಿನ್ನನ್ನು ಬೆಡ ಎಂದವರನ್ನು.

-


6 JUN 2022 AT 10:50

ವಿಧಿಯ ಎದುರು ನೀನಿರುವಾಗ
ನನಗಿನ್ನೇದರ ಭಯ
ದೇವಾ...

-


Fetching Tulasi Dandagi Quotes