ಓ ನಗು ಮೊಗದ ಓಡತಿಯೇ
ನಾ ಕಾಯುತಿರುವೆ ನಿನಗಾಗಿಯೇ
ಬರುವೆಯಾ ನೀ ಹಿಂತಿರುಗಿ...
ನಿನ್ನ ನೆನಪಲಿ ಬರೆಯುತಿರುವೆ
ನೀನಾಡಿದ ಪಿಸುಮಾತುಗಳ
ನೂರಾರು ಒಲವ ಹನಿಗವನ...
ನನ್ನ ಒಲವಿನ ಅನುರಾಗದಲಿ
ನೆಲೆಸಿರುವವೆ ನೀ ಮನದಲಿ
ಮರಳಿ ಬಾ ಎನ್ನ ಒಲವ ಕವಿತೆಯಲಿ.....
✍️ ತಿಮ್ಮಣ್ಣ ಕೊರಡ್ಡಿ
-
Is
Being like a flower,
Always spread the
Positivity Fragrances
To surroundings ...
-
ಮಚ್ಚಾ...
ಒಳ್ಳೆ ಜೀವನ ನಡೆಸಲಿ ಅಂತನೇ
ಒಂದ ಚಲೋ ನೌಕರಿ
ಕೊಟ್ಟವನೆ ದೇವರು...
ಬಕೀಟ್ ಹಿಡಿದು ಬಡಿವಾರ
ಮಾಡೋಕೆ ಬರಲ್ಲ ಗುರು ನಮ್ಗೆ...
ನಮ್ದು ಏನೇ ಇದ್ರು Royal ಆಗಿ
Loyalty ಇಂದ ಬದುಕೋದು
ಮಾತ್ರ್ ಗೊತ್ತು ಗುರು ನಮ್ಗೆ...
ಏನ ಆದ್ರೂ ನಮ್ಮ style
ಅಲ್ಲೇ ನಾವು ಬದ್ಕೋದೋ ... 😘🥰🥰
✍️ ತಿಮ್ಮಣ್ಣ ಕೊರಡ್ಡಿ
-
ವಿರಾಟ್ ಕೊಹ್ಲಿ ಅವರಿಗೆ
ಹೃತ್ಪೂರ್ವಕ ಅಭಿನಂದನೆಗಳು
ವಿ : ವಿಜಯಿಸುವವರಿಗೂ
ರಾ : ರಾಜನಂತೆ ಆರ್ಭಟಿಸಿ
ಟ : ಟಕ್ಕರ್ ನೀಡಿ
ಕೊ : ಕೊಡುಗೆ ಅರ್ಪಿಸುವ
ಹೀರೊ ಲೆಜೆಂಡರ್ ಅಂದ್ರೆ
👌KING KOHLI 💞💕
-
ಸಾಗುತಿರುವೆ ಬಾಳಿನ ಪಯಣದಲಿ
ಸಾವಿರಾರು ಜವಾಬ್ದಾರಿಗಳ ನಡುವಲಿ
ಸಾಹಸದಿ ಮುನ್ನಡೆಯುವ ಬರದಲಿ
ಸಾದಿಸುವ ನಂಬಿಕೆಯ ಭರವಸೆಯಲಿ
ಸಾಮರಸ್ಯದ ಈ ಬದುಕಿನಲಿ.......
-
Because only moon is beautiful
Non other than stars in sky....
-
💞 ಓ ಪ್ರಿಯೆ 💞
ನಿನ್ನ ನೆನಪಿನಲ್ಲೆ ನುಡಿಸುತಿದೆ
ಎನ್ನ ಹೃದಯ ಪ್ರೀತಿಯ ಸರಿಗಮ..
ಮನಸಲಿ ಎಂದಿಗೂ ನಿನ್ನದೇ
ಕನಸಿನ ಅಲೆಗಳ ಸಮಾಗಮ..
ಸೋಜಿಗ ನೀನಿರುವ ಆ ಜಗವು
ಮೌನದಿ ಕಾಯುವೆ ಅನುಪಮ..-
Like vine-covered tree
Never don't think
It's not a indecent..
It's gusty affection.....
-
Happiest
Birthday to
Ever sweetest,
Cutest and
Prettiest
My princess 💞-
First memorial rendition.
It's never forgettable
In their love life peer.......
-