12 OCT 2023 AT 20:15

ಏರು ಎದೆಗೆ ಎದುರಾದ ನದಿಯು ಸೇರಬಹುದೆ ಭಾವ , ಅದಮೀರಿ ಈಜಬಹುದೆ ಜೀವ ...
ಭಾರ ಮನಕೆ ಅದ ಈಜಿ ಸಿಲುಕಿದರೇ ಎಂಬ ಭಾವ ..
ಭಾವ ಮರೆತು ಅದ ಮೀರಿ ಈಜಿದೆೊಡೆ ಸಿಗುವದೊಂದು ಜೀವ , ಅದುವೇ ನಮ್ಮ ಭಾವ ..

- ತಿಪ್ಪು ಕೋಗುಂಡೆ