ಭಾವ ತುಂಬಿ ಪ್ರೀತಿ ಸುರಿದು ಮಾಡಿದೆ ಸಿಹಿಯದೊಂದು ಪಾಯಸದ ಪಾಕ , ಆ ಪಾಕದ ಪಾತ್ರೆಯನ್ನು ಎತ್ತಿ ಕುಡಿದು ಸಿಹಿಯನ್ನು ಅನುಭವಿಸಿ ಕೆಳಗೆ ಇಳಿಸಿದೆ , ಕೈಯಲ್ಲ ಮಸಿ ಕೈ ತೊಳೆದು ಹೊರಗೆ ಬಂದೆ ಎಲ್ಲರಿಗೂ ಕಂಡದ್ದು ಆಮಸಿಯ ಕೈ , ನನ್ನ ಮನಸ್ಸಿಗೆ ಕಂಡದ್ದು ಒಂದು ಸಿಹಿಯಾದ ತೃಪ್ತತೆಯ ಪಾಯಸದ ಪಾಕ ....
- ತಿಪ್ಪು ಕೋಗುಂಡೆ
1 DEC 2023 AT 0:28