Theju shaiva   (Theju shaiva)
13 Followers · 22 Following

Joined 11 February 2019


Joined 11 February 2019
13 JUL 2023 AT 22:25

ನಾ ಮೆಚ್ಚಿದ ಸುಂದರ ಹೆಸರೇ🥰
ನೀನಾಗಿರುವ.....
....ಈ ಒಂದು ಬಗೆಗೆ
ನಿನ್ನಲ್ಲಿ ನಾನಾಗುವ
....ಈ ಪರಿಗೆ
ಭಾವನೆಗಳೇ ಬದುಕಾಗಿದೆ. 🤝✍️


ಪೂಜಾ🫶ತೇಜು.... 🫰❤️

-


13 JUL 2023 AT 22:00

ತಾಯಿಯ ಪ್ರತಿರೂಪವಾಗಿ
ಸದಾ ಹಂಬಲಿಸುವ....❤️

ಅಪ್ಪನ ಪ್ರೀತಿಯ ಮಗಳು ❣️
ಅಕ್ಕನ ಮುದ್ದಿನ ತಂಗಿ 👭👩‍❤️‍👩
ನನ್ನಯ ನೆಚ್ಚಿನ " ಪೂ " 🤝🤝

ಇರಲಿ....ಈ
ಸ್ನೇಹ 🤝ಪ್ರೀತಿ ❣️ವಿಶ್ವಾಸ 💞

-


13 JUL 2023 AT 21:47

ಸದಾ ಸಂಕೋಚದ ಸ್ವಭಾವ
ಸರಳತೆಯ ನಡವಳಿಕೆ..
ಗಂಭೀರದ ಗರಿಯಂತೆ
ಆಕರ್ಷಿಸುವ..,ಆ ನೋಟ🥰
ಹೆಸರಿನಲ್ಲಿರುವ
ಪೂಜ್ಯನೀಯ ಸ್ಥಾನ❣️
ಹರುಷದಿ ಸಾಗಲಿ
ನಿನ್ನಯ ಪಯಣ..💞


-


13 JUL 2023 AT 21:36

ನೋಡಿದ ದಿನವೇ
ನನ್ನವರೆಂಬ ಭಾವ ❤️
ನೆನಪಾಯಿತು
ನಾ ಗೀಚಲು✍️✍️
ಆ....
ಮೊದಲ ಭೇಟಿಯ
ಮಧುರ ಕ್ಷಣ 🤝

-


14 JUN 2023 AT 14:27

ಹಂಬಲಿಸುವ ಆದರಿಸುವ
ಮನವೇ....
ಕ್ಷಣ ಮಾತ್ರ ವರ್ತಿಸುವ
ಈ ಒಂದು ಬಗೆಗೆ
...... ಓ ಮನವೇ
ಸಾಗು ನೀ.....
ಮೌನದ ಯಾತ್ರೆ...

ಸತ್ಯದ ನೈಜತೆಯ ಅರಿತು
ಸದಾ ಕಾಯುವ....
ನಿರ್ಮಲ ಚಿತ್ತವೆ
ನೀ..... ಶಾಶ್ವತ
ನೀ..... ನಿಶ್ಚಿತ
ನೀ.....????

-


14 JUN 2023 AT 14:18

ಭಾವನೆಗಳ ಸುಳಿಯಲ್ಲಿ
ಅಂತರಂಗದ ಅರಿವು..
ಅಪ್ಪಳಿಸಿದ ಅಲೆಯಂತೆ
ಅನಿಸಿದಂತೆ ಆದಿ..
ಹುಡುಕಿದೆ ಮೌನದ ಅಂತ್ಯ.

ಬಯಕೆಯ ಬಲೆಯಲ್ಲಿ
ಸಿಲುಕಿದ ಮನುಜ..
ವಾಸ್ತವ ಅರಿಯದೆ
ಮನಸಿನ ಕನ್ನಡಿಯಲ್ಲಿ
ಮಿತ್ಯದ ಪ್ರತಿಬಿಂಬ...

-


1 FEB 2023 AT 14:56

ಉಸಿರ ಏರಿಳಿತವೂ ನೀ...
ಎದೆಯ ಬಡಿತವೂ ನೀ...
ಕ್ಷಣ ಕ್ಷಣವೂ ಹಂಬಲಿಸುವ
ಮನ ನೀ...❤️
ಮುಂಜಾನೆಯ ರವಿಯಾಗಿ...🧡🌸
ಮುಸ್ಸಂಜೆಯ ಚಂದಿರನಾಗಿ....
ನಾ ಕಾಯುವೆ ಸದಾ
ನಿನ್ನ ಬರುವಿಕೆಗಾಗಿ......🤝
ಓ ಒಲವೇ ನಗುತಿರು😇😇
ಉನ್ನತ ಸ್ಥಾನದಿ ನೀನಿರು
ಅದುವೇ ಭೂಷಣ🤍
ನಿನಗೆ ಅದುವೇ ಲಕ್ಷಣ...❤️

-


22 JAN 2022 AT 18:01

ಮೌನದ ಭಾಷೆಯಲ್ಲಿ 🤗
ಮನಸಿನ ಮಾತು-ಕತೆ.
ಸದಾ ಕಣ್ಣಂಚಲಿನ 🥰
ನೆನಪುಗಳೇ ಮಧುರ.
ನೆನೆಯುವ ಪ್ರತಿ ಕ್ಷಣ 🤝
ಮುಖದಲ್ಲಿ ಮಂದಹಾಸ 😇❤️❤️
ಕಲ್ಪನೆಯ ಲೋಕದಿ
ಸಾಗಿದೆ ಸಂಚಾರ.......
ನಿನ್ನಯ ಗುಂಗಲ್ಲಿ
ಮನಸೇ ಮನಸೋತು❤️❤️
ಕುಳಿತಿದೆ ಮಂಕಾಗಿ😒
ಕಾಯುತ....
ನೀ.... 🤝🤝ಬರುವ ದಾರಿ. 💙

-


5 DEC 2021 AT 20:41

ಹೆಸರಲ್ಲಿರುವ ಹೊಸ
ಹರುಷ..... ❤️❤️❤️❤️
ಸದಾ ನಿನ್ನ ಬಾಳಲ್ಲಿ
🤝🤝 ಇರಲಿ...
.... ಜನುಮ ದಿನದ ಶುಭಾಶಯಗಳು🎂
ನನ್ನ ನೆಚ್ಚಿನ
ನವೀ.... 🤝🥰🤝

-


13 MAY 2019 AT 13:24

Re call ur memories ....
Its comes black and white ....
In future days......
You remembered ....
Its so colourful..🌻🌻

-


Fetching Theju shaiva Quotes