THEERRTHA PRASAD   (❣️T P ✍️)
1.1k Followers · 1.4k Following

read more
Joined 20 June 2020


read more
Joined 20 June 2020
31 MAR AT 3:10

ಪರರಿಗೆಕೊಡುವ ಸಮಯ ನಿನ್ನ ಬದುಕಿಗೆ ಕೊಟ್ಟು ನೋಡು, ನಿನ್ನ ಜೀವನದ' ಶೈಲಿಯೇ ಬದಲಾದಿತು...

-


27 JUL 2023 AT 22:25

ನನ್ನ ಜೀವನದಲ್ಲಿ ಅರ್ಥ ಮಾಡಿಕೊಂಡು ಹೋದವರಿಗಿಂತ, ಅರ್ಥ ಮಾಡಿಸಿ ಹೋದವರೇ ಹೆಚ್ಚು...

-


24 JUL 2023 AT 22:07

ವರ್ಣಿಸಲು ಪದಗಳೇ ಸಿಗದ ಅಂದಗಾತಿ ನನ್ನವಳು...

-


21 MAR 2023 AT 22:37

ಈ ಪವಿತ್ರ ಹಬ್ಬವು ಹೊಸ ಭರವಸೆ, ಹೊಸ ಕನಸು, ಹೊಸ ಸಾಧನೆಗೆ ನಾಂದಿಯಾಗಲಿ, ಯುಗಾದಿ ನಿಮ್ಮ ಬದುಕಿನಲ್ಲಿ ಬರೀ ಖುಷಿಯನ್ನೇ ತುಂಬುವಂತೆ ಮಾಡಲಿ. ನಿಮಗೆಲ್ಲರಿಗೂ ವಿಕ್ರಮ ಸಂವತ್ಸರ ಯುಗಾದಿ ಹಬ್ಬದ ಶುಭಾಶಯಗಳು...

-


21 MAR 2023 AT 22:28

''ಆರೋಗ್ಯವೇ ಅತೀ ದೊಡ್ಡ ಉಡುಗೊರೆ, ನೆಮ್ಮದಿಯೇ ಮಹಾ ಸಂಪತ್ತು, ನಂಬಿಕೆಯೇ ನಿಜವಾದ ಸಂಬಂಧ.."

-


13 MAR 2023 AT 1:29

"I always tell people, live happily and die majestically."
B K S IYENGAR

-


7 MAR 2023 AT 22:53

ಕೊನೆವರೆಗೂ ಜೊತೆಇರುವೆ ಎಂದಳು
ಮಾತು ತಪ್ಪಲಿಲ್ಲ ಇಂದಿಗೂ ಜೊತೆಗಿದ್ದಾಳೆ..
ಒಮ್ಮೆಮ್ಮೆ ನೆನಪಾಗಿ ಮತ್ತೊಮ್ಮೆ ನೋವಾಗಿ...

-


5 MAR 2023 AT 10:23

याद नहीं आई आज तुम्हें मेरी,
क्या मोहब्बत में भी रविवार होता है...

-


16 DEC 2022 AT 8:38

ಜನುಮ ದಿನದ ಸಂಭ್ರಮ ಈ ಒಂದು ದಿನಕ್ಕೆ ಸೀಮಿತವಾಗಿರದೆ, ಇರುವ ಕೊನೆಯ ದಿನದವರೆಗೂ ಈ ಸಂಭ್ರಮ ನಿನ್ನದಾಗಿರಲಿ, ಜನುಮ ದಿನದ ಶುಭಾಶಯಗಳು ಸೋನು...

-


10 NOV 2022 AT 1:18

ಕವಿದ ಕಾರ್ಮೋಡಗಳಂತೆ
ನಿನ್ನ ಮನಸು
ಮೌನ ಮುರಿದು
ನಿನ್ನ ಮನದ
ಮಾತುಗಳನೊಮ್ಮೆ ಸುರಿಸು ...

-


Fetching THEERRTHA PRASAD Quotes