ನೀ ನೀಡಿದ್ದು ಜೀವ
ಅದೆಂತಾ ನಿಸ್ವಾರ್ಥ ಭಾವ
ಸಹಿಸಲಾರದೆ ನೀ ನೋವ
ನಿನ್ನ ಮಕ್ಕಳೆಂದು ನಾವ
-
ನಾ ಬಯಸಿದ್ದು ಹಿತ ಸ್ಪರ್ಶ ಅಲ್ಲ ಬದಲಾಗಿ ಆ ಕೈಗಳು ನೂರಾರು ಜೀವವನ್ನು ಉಳಿಸಲಿ ಎಂದು
ನಾ ಬಯಸಿದ್ದು ಜೊತೆಗೂಡಿ ಕುಳಿತು ಮಾತಾಡಲು ಅಲ್ಲ ಬದಲಾಗಿ ಆ ಮಾತು ಬೇರೊಂದು ಜೀವದ ಬದುಕ ಬದಲಾಯಿಸುವ ಕಾರ್ಯ ವಾಗಲಿ ಎಂದು
ನಾ ಬಯಸಿದ್ದು ನಿನ್ನಲಿ ಮರು ಪ್ರೀತಿಯನ್ನು ಅಲ್ಲ ಬದಲಾಗಿ ನೂರು ಮೊಗದಲ್ಲಿ ನಗು ಅರಳಿಸುವ ಪ್ರೇಮವನ್ನು ,
ಇಂದು ನಾ ಬಯಸಿದ್ದು ಇಷ್ಟೇ ಜೀವ ಒಂದಾಗಿ ಜೀವವನ್ನು ನೀಡುವ ಬದಲು ...ಜೀವ ಇದ್ದು ಇಲ್ಲದಂತಿರೋ ಜೀವಿಗಳಿಗೆ ಅಸರೆಯಾಗಿರಲು.

ಕೆಟ್ಟ ಕೆಲಸ ಮಾಡಿದರು ಮಾತನಾಡುತ್ತಾರೆ
ಒಳ್ಳೆಯ ಕೆಲಸ ಮಾಡಿದರು ಮಾತನಾಡುತ್ತಾರೆ
ಸತ್ಯವನ್ನು ಅರಿಯದೆ ನಾಲಿಗೆ ಉರುಳಿದಂತೆ ಮಾತನಾಡುತ್ತಾರೆ .
-
Teacher is a very gratest person in the world , Teacher is a word we can't define .
-
ಮನುಷ್ಯನಿಗೆ ಜಗತ್ತಲ್ಲಿ ಏನೆಲ್ಲಾ ಸಿಕ್ಕಿದ್ರು
ತಾಯಿ ಪ್ರೀತಿ ತಂದೆ ಮಮತೆ
ಅದನ್ನ ಕೆಲವರು ಮಾತ್ರ ಪಡೆದಿರ್ತಾರೆ
ದಯವಿಟ್ಟು ಯಾವ ತಂದೆ ತಾಯಿಗೂ ನೋವನ್ನುಂಟು ಮಾಡಬೇಡಿ .-
ನೋಡಲಿಲ್ಲ ನಲಿಯಲಿಲ್ಲ
ಕನಸಲ್ಲ ಭ್ರಮೆಯಲ್ಲ
ಮಾತಲ್ಲಿ ಮೌನದಲ್ಲಿ
ನಗುವಲ್ಲಿ ನಾಚಿಕೆಯಲ್ಲಿ
ನನ್ನಲ್ಲಿ ರೂಪವಿಲ್ಲದ ಮೂರ್ತಿ ಅವನಿರುವಾಗ .-
ಚಂದಮಾಮನ ಕಥೆ ಕೇಳುವ ಕಾಲವಲ್ಲ ಇದು
ಬಿಳಿಚೆಂಡು ತೋರಿಸಿ ಚಂದಮಾಮ ಎನ್ನುವಕಾಲವಿದು ಕಲಿಯುಗದಮಹಿಮೆ .
-