ಉರಿಯುವ ಜ್ವಲೇಯಂತೆ ನಿನ್ನ ಕೋಪವನ್ನು ಕಂಡೆ.
ಹೊಳೆಯುವ ಚಂದಿರನಂತೆ ನಿನ್ನ ಮುಖವನ್ನು ಕಂಡೆ.
ಸಾಗುವ ಸಾಗರದಂತೆ ನಿನ್ನ ಮಂದಹಾಸವನ್ನು ಕಂಡೆ.
ಪ್ರಶಾಂತ ಕಾಡಿನಲ್ಲಿ ಹಕ್ಕಿಯ ಚಿಲಿಪಿಲಿಯಂತೆ ನಿನ್ನ ಮಾತನ್ನು ಕಂಡೆ.
ಆದರು ನೀನೇಲಿರುವೆಯೋ ನಾ ತಿಳಿಯೇ...!
— % &-
ನನ್ನ ಬಾಳಲ್ಲಿ ಉಳಿದು ಬಿಡು
ನಿನ್ನನು ಕಾಯುವೆ ಸೈನಿಕನಾಗಿ
ಮತೊಮ್ಮೆ ಇರು ನನ್ನ
ಬಂದಿಯಲ್ಲಿ ಬಂದಿಯಾಗಿ!!!-
ಹೇ ಮರುಳೆ,
ನೀನೆಕೆ ಇಷ್ಟು ಮೌನಿ?
ನನ್ನು ಪಡೆದುಕೊಳ್ಳಬೇಕು ಎಂಬ ಛಲ ಎಲ್ಲಿ ಹೋಯಿತು?
ನಾನೂ ನಿನಗೆ ಬೇಡವಾದೆನಾ ಅಥವಾ ಸಾಕಾದೆನಾ?
ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹುಡುಕಲು ನಾ ಹೊರಟೆ ನಾನೆ ಮೌನಿ ಆಗಿ ನಿಂತ!!!
ಹೇ ಮರುಳೆ ಯಾಕಿಷ್ಟು ಮೌನಿ,ಯಾಕಿಷ್ಟು ಮೌನಿ.-
ನನ್ನ ಹುಡುಗನಿಗೆ ತಲುಪುವಂತೆ....
ಅದನ್ನು ಅವನು ಕೇಳಿದ ತಕ್ಷಣವೇ ನನಗೊಂದು
ಸಂದೇಶ ಕೊಡು ನಿನ್ನ ತಂಪು ತಂಗಾಳಿಯೊಡನೆ.-
ಹೇ!! ಹುಡುಗ,
ನಿನ್ನ ಒಂದು ಪಿಸುಮಾತು ಈ ಸಂಜೆಯಲಿ ತಂದಿತು ತಂಪು.
ನಿನ್ನ ಒಂದು ಮುನಿಸು ಮಾಡಿತು ಇಳಿ ಸಂಜೆಯನ್ನು ಕೆಂಪು.-
If I know it was last time...
I would have sorted out things and never let it to go.-
I look at your dreams, I look at how hard you try for it. I dream you to achive it
-
ಮೌನದಲಿ ಮುಳುಗಿದೆ ಮನವು
ಹೇಳ ಬೇಕೇಣಿಸಿದೇ ಸಾವಿರ ಪದವು
ಆದರು ನಾವು ಮೌನಿಯಾಗಿ ಉಳಿದೆವು.
ಮೌನದಲಿ ಮಿಂದು, ಬೆಂದು ಹೋಗಿದೆ ಮನವು
ಸಿಗಬೇಕು ಒಮ್ಮೆ ನೀನು ಓ ಹುಡುಗ.
ಮೌನವನು ಮಾತನಾಡಿಸಿ ಹೋಗೊಮ್ಮೆ ಬಂದು
ಅಲ್ಲಿಯವರೆಗೆ ನಾನಿರುವೆ ಮೌನಿಯಾಗಿ
ಆ ಮೌನವೇ ನಿನಗೆ ತೋರುವುದು ದಾರಿಯ ನನ್ನೆಡೇಗೆ.-
ಹೇ ಹುಡುಗ,
ನೀನಿರಬಹುದು ನನ್ನಿಂದ ದೂರ
ನೀಗಾಗಿ ಕಾಯುತಿದೇ ಇಲ್ಲೊಂದು ಜೀವ...
ನೀನೆಂದು ಬರುವೆಯೋ ಓ ಗೆಳೆಯ?
ಎಷ್ಟು ಸಮಯ ಬೇಕಿದೇಯೋ ನೀ ಹೇಳು ಬೇಗ!!!!
-