Tejas Ananthram   (🐼)
29 Followers · 7 Following

read more
Joined 18 February 2019


read more
Joined 18 February 2019
30 AUG 2024 AT 19:49

ತಂಪಾದ ವಾತಾವರಣಕ್ಕೆ ಕಾರಣವು
ಸುರಿದ ಆ ಮಳೆಯೋ ಅಥವಾ ಅದರ ಮುನ್ನ ಸುಡುತ್ತಿದ್ದ ಇಳೆಯೋ ?
ನೋವಿಂದ ಬಳಲುವುದಕೆ ಕಾರಣವು,
ಚೂಪಾದ ಮಾತೋ, ಅತಿಯಾಗಿ ಅಪೇಕ್ಷಿಸಿದ ಮನವೂ ?
ಎಲ್ಲವೂ ತಿಳಿದು ತಿದ್ದದೇ ಮೂಖರಾಗಲು ಕಾರಣವು,
ಮೌನದ ಹಿಂದಿನ ನೋವೋ ಅಥವಾ ತಿರಸ್ಕೃತ ಕಾಳಜಿಯ ಸಾವೋ ?!

-


27 JAN 2024 AT 19:13

Priorities should keep changing.

If not - You're the one who's taken for granted, kept as an option, treated as an alternative.

Keep moving. Life might wait. People in it don't.

-


3 JAN 2024 AT 21:06

ನನ್ನ ಬಗ್ಗೆ ನೀವಾಡುವ ಮಾತು ನೀವೇನೆಂದು ತೋರಿಸಿದರೆ, ಅದಕ್ಕೆ ನಾ ಕೊಡುವ ಪ್ರತಿಕ್ರಿಯೆ ನಾನೇನೆಂದು ತೋರಿಸುತ್ತದೆ.

Be the change. Ignore all Bad vibes and People. Move on !

-


4 NOV 2023 AT 23:01

Growth and Learning is when your body's on fire and Brain's going haywire.


You'll have to take it all in to go where you want to next !

-


17 SEP 2023 AT 23:12

I might be powerless today.
But this isn't how I've always been or how I'd be the next time you see.

It's Just a matter of time.

-


13 FEB 2023 AT 22:43

ಏನೂ ಇಲ್ಲದೆ, ಇನ್ನೊಂದು ಜೀವಿಯ ಅಂಶವಾಗಿ ಹುಟ್ಟಿ, ಎಲ್ಲಿಂದ ಎಲ್ಲಿಗೋ ಹೋಗಿ ಅಲ್ಲಿ ನಡೆಯುವ ಎಲ್ಲಾ ವಿಷಯಗಳಲ್ಲಿ ಆಸಕ್ತಿ ಹೊಂದುತ್ತಾ, ಯಾರಿಂದ ಯಾರಿಗೋ ಪರಿಚಯವಾಗಿ ಅವರೊಂದಿಗೆ ಸ್ನೇಹವನ್ನು ಬಯಸುತ್ತಾ, ಸ್ನೇಹ ಪ್ರೀತಿ ಎಲ್ಲಾ ಸಂಭಂದಗಳ ಅರಿವು ಪಡೆಯುತ್ತಾ, ನಮ್ಮವರು ಕಲಿಸಿದ್ದನ್ನು ಕಲಿಯುತ್ತಾ, ಎಲ್ಲರಿಗೂ ಒಳ್ಳಯದನ್ನೇ ಬಯಸುತ್ತಾ, ನಂತರ ಪ್ರಪಂಚದ ಎಲ್ಲಾ ಭಾಗಗಳಿಗೂ ಪ್ರಯಾಣಿಸಿ, ಎಲ್ಲವನ್ನೂ ಗೆದ್ದು ಬೀಗಿ - ಒಳ್ಳೆಯದನ್ನು ಮರೆತು ಹೋಗಿ - ನಾನು ನನ್ನದು ಎಂದು ಮುಕ್ಕಿದೆಲ್ಲವ ಕಡೆಗಣಿಸಿ - ಕೊನೆಗೆ ಮತ್ತೆ ಏನೂ ಇಲ್ಲದೆ ಇನ್ನೊಂದು ಜೀವಿಯ ಹಾಗೆ ಮಣ್ಣಲ್ಲಿ ಮಣ್ಣಾಗಿ ಕರಗಿ ಹೋಗುವುದೇ ಜೀವನದ ಸಪ್ತಸ್ವರ. ಎಲ್ಲವೂ ಅಕ್ಷರಶಃ ನಶ್ವರ.

-


4 AUG 2022 AT 11:16

Deep down your Mind - You might fail, you might fall.
But deep in your heart - You might sail, and also stand tall.

Life's an art. Follow your heart

-


26 JAN 2022 AT 20:56

A successful relationship :

Love, care and romance puts things to pace.
Mutual respect keeps everything in place.— % &

-


23 OCT 2021 AT 0:06

ವಯಸ್ಸಿನಿಂದ ಸೋದರ ಸೋದರಿಯರು.
ವಯಸ್ಸಿಗೆ ಬಂದ ನಂತರ ಪತ್ನಿಯು
ವಯಸ್ಸಾದ ನಂತರ ಮಕ್ಕಳು, ಮೊಮ್ಮಕ್ಕಳು.

ಎಡಬಿಡದೆ ದುಡಿದು, ಭೋರ್ಗರೆವ ಮಳೆಯಲೂ ಮರೆಯಾಗಿ ನಿಂತು ನೆನೆಯದಂತೆ ನೋಡಿಕೊಂಡಳು, ಬೇಸಿಗೆಯ ಸುಡುವ ಬಿಸಿಲಲಿ, ಬೆವರೂ ಬರದಂತೆ ನಿಂತು ನೆರಳಾದಳು.

ಐಶ್ವರ್ಯ, ಆರೋಗ್ಯ, ಸಮಯ,ಪ್ರೀತಿ, ವಿಶ್ವಾಸ, ಕೃತಜ್ಞತೆ ಏನೇನೂ ಅಪೇಕ್ಷಿಸದೇ ಜೀವವನ್ನೇ ಮಕ್ಕಳಿಗಾಗಿ ಮುಡಿಪಾಗಿಡುವಳು ಆ ತಾಯಿ.
ಜೀವನದ ಎಲ್ಲ ಹಂತದಲ್ಲೂ ಇರುವಳು ಹಾಗೆ ಸುಮ್ಮನೆ
ಮಡಿಲಿನಿಂದ ಮಣ್ಣು ಸೇರುವವರೆಗೂ ಇರುವಳು ಜೊತೆಗೆ ಆ ಅಮ್ಮನೇ

-


3 OCT 2021 AT 21:35

Whenever we say, life's not easy. Wish it'd been the last. Keep in mind - we say that not only because we know how hard life is, but also for the fact that we don't know what death feels like.

Has it hit you that, you've dreamt a lot of times that you've died, but you don't remember what happens after ?
Life is uncertain and so is death. But you're at least ready for the former.

-


Fetching Tejas Ananthram Quotes