Every love needs a proposal
-
ಒಂದು ಸೋತು ಗೆದ್ದ ಹೃದಯ..
ಮತ್ತೊಂದು ಗೆದ್ದು ಸೋತ ಹೃದಯ..
ಈ ಎರಡು ಹೃದಯಗಳ ಮಧ್ಯ ಆಗ ಆಗ ಸಂಘರ್ಷ..
ಒಮ್ಮೆ ಒಮ್ಮೆ ಉತ್ಕರ್ಷ...
ಈ ಎರಡು ಹೃದಯ ಸೇರಿದರೆ ಆಕರ್ಷಕ...
-
Sometimes it feels very hard inside when you came to know that no one is there to hear you.... #Sleepless nights #
-
ನನ್ನೊಳಗೆ ಸುಳಿದಾಡುವ ನೆನಪು ನೀನು
ನನ್ನೊಲವಿನ ಭಾವನೆಗಳ ಭಾವ ನೀನು
ನನ್ನೊಳಗೆ ಸದಾ ಕನವರಿಸುವ ಮಾತು ನೀನು
ನನ್ನೊಳಗಿನ ಸೆಳೆತಗಳ ಶಕ್ತಿ ನೀನು
ನನ್ನೊಳಗಿನ ಸಂಭ್ರಮದ ಸ್ಪೂರ್ತಿ ನೀನು-
ಪ್ರತಿಯೊಂದೂ ವ್ಯಕ್ತಿಯಲ್ಲಿ ಪ್ರೀತಿಯಿದೆ ಅದರೆ ಪರಿಪೂರ್ಣ ಪ್ರೀತಿಯು ಯಾವ ವ್ಯಕ್ತಿಯೂ ಹೊಂದಿಲ್ಲ.
ಬೇಡವಾದ ವ್ಯಕ್ತಿಗಳಿಂದ ದೂರವಿದ್ದರೆ ಬೇಕಾದಷ್ಟು ನೆಮ್ಮದಿ ಸಿಗುತ್ತದೆ.-
ನಿರೀಕ್ಷೆಗಳು ನಮ್ಮ ಮನ ಮರೆಯಲಾಗದಷ್ಟು ನೋವನ್ನೂ ನೀಡಬಹುದು...
ಆದರೆ,ನಿರೀಕ್ಷೆಗಳು ಇಲ್ಲದ ಜೀವನ ಕೇವಲ ಶೂನ್ಯವೆನಿಸುವುದು.....-
ಕೆಲ ಜನರು ಆಯ್ಕೆಯನ್ನು ಉಪಯೋಗಿಸುವುದಿಲ್ಲ
ಯಾಕಂದರೆ ಅವರಿಗೆ ಆಯ್ಕೆಯೇ ಬೇಕಾಗಿರುವುದಿಲ್ಲ..
ಎಕೆಂದರೆ ಅವರ ಮನಸ್ಸು ಮತ್ತೆ ನಿರ್ಧಾರ ದೃಡವಾಗಿರುತ್ತದೆ..-