QUOTES ON #ಹಾಶಿಂ_ಬನ್ನೂರು

#ಹಾಶಿಂ_ಬನ್ನೂರು quotes

Trending | Latest
9 OCT 2023 AT 15:33

ಅಕ್ಟೋಬರ್ 09 - ವಿಶ್ವ ಅಂಚೆ ದಿನದ ಶುಭಾಶಯಗಳು

ಅನಾದಿಕಾಲದಿಂದಲೂ ಜನಜೀವನದ ಭಾಗವಾಗಿ ಬಂದಿರುವ ಅಂಚೆ ವ್ಯವಸ್ಥೆಯ ಸಾಧನೆಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸಲುವಾಗಿ ಪ್ರತೀ ವರ್ಷ ಅಕ್ಟೋಬರ್ 09 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ.

1874ರಲ್ಲಿ ಸ್ವಿಟ್ಜರ್‌ಲ್ಯಾಂಡ್ ಬನಬರ್ನ್ ನಲ್ಲಿ ಸ್ಥಾಪನೆಯಾದ ಯುನಿವರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ನೆನಪಿನ ಸಲುವಾಗಿ ಅಕ್ಟೋಬರ್ 9ನ್ನು ವಿಶ್ವ ಪೋಸ್ಟ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಈ ದಿನವನ್ನು ಅಂಚೆ ದಿನವನ್ನಾಗಿ ಜಪಾನ್ ನ ಟೋಕಿಯೋದಲ್ಲಿ ನಡೆದ ಸಮಾರಂಭವೊಂದರಲ್ಲಿ 1969 ರಲ್ಲಿ ಘೋಷಿಸಲಾಯಿತು.


-


14 JAN 2024 AT 13:44

Happy Makar Sankranti

On Makar Sankranti and always, may the Sun bring you peace, wealth, and pleasure.

-


20 SEP 2023 AT 14:00

ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ
ಧಾತು. ಕನ್ನಡ ಕೇವಲ ನುಡಿಯಲ್ಲ, ನಮ್ಮಂತರಂಗದ ಮಾತು, ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡೋಣ. ಕರುನಾಡಿನ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸೋಣ. ಕನ್ನಡ ಬೆಳೆಸೋಣ, ಕನ್ನಡ ಕಲಿಸೋಣ ಜೈ ಕನ್ನಡಾಂಬೆ.

-


15 FEB 2024 AT 14:41

The drop's joy is to perish in the ocean
as pain's joy is to become a potion.
~Mirza Ghalib

Remembering The Prominent Urdu & Persian Poet "Dabir-Ul-Mulk" Mirza Ghalib On His Death Anniversary 27/12/1797-15/02/1869

-


5 DEC 2023 AT 15:20

Soil is not our property; it has come
to us as a legacy, and we must pass
it on to future generations.
Stop Soil Erosion, Save our Future

5TH DECEMBER
WORLD SOIL DAY

-


7 NOV 2023 AT 17:44

Education can never stop!
The more we read, the more
we learn.

HAPPY INTERNATIONAL
STUDENTS DAY

-


5 OCT 2023 AT 22:45



ಒಳ್ಳೆಯ ರಾಷ್ಟ್ರ ನಿರ್ಮಾಣವಾಗಬೇಕಾದರೆ, ಒಳ್ಳೆಯ ವ್ಯಕ್ತಿಗಳ ನಿರ್ಮಾಣವೂ ಆಗಬೇಕು.

– ಸರ್.ಎಂ ವಿಶ್ವೇಶ್ವರಯ್ಯ |

-


21 SEP 2023 AT 12:52

INTERNATIONAL PEACE DAY
September -21

On the occasion of World Peace Day.
I wish that there is just peace and happiness in this world so that we
have a better and happier place to
live in. Wishing you a Happy
International Peace Day.

#WorldPeaceDay

-


25 APR 2024 AT 14:33

Your one vote has the power
to build a New India.

All the Eligible Voters are Urged to
register themselves to exercise
their RIGHT TO VOTE.


-


1 NOV 2023 AT 12:56

ಕನ್ನಡ ರಾಜ್ಯೋತ್ಸವದ ಸಂಭ್ರಮ
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಕರ್ನಾಟಕ ನಾಮಕರಣ ೫೦ ರ ಸಂಭ್ರಮ
೬೮ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

-