"On this joyous occasion of Eid al-Fitr,
may Allah shower His blessings upon
you and your family. Wishing you peace,
love, and happiness.
Eid Mubarak!"
-
ಬಣ್ಣಗಳ ಹಬ್ಬ - ಹೋಳಿ ಹಬ್ಬ 🌈
ಏಕತೆ ಮತ್ತು ಸಾಮರಸ್ಯದಿಂದ ಬಣ್ಣದ
ಹಬ್ಬವನ್ನು ಸಂಭ್ರಮಿಸೋಣ.
ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.
May the colors of Holi spread
happiness and prosperity in your life.
-
Happy New Year 2025
Wishing you a New Year filled with
new hope, new joy, and new beginnings.
#happynewyear2025-
ಕನ್ನಡಕ್ಕಾಗಿ ಕೈ ಎತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ!
ಕನ್ನಡಕ್ಕಾಗಿ ಕೊರಳೆತ್ತು; ಅಲ್ಲಿ ಪಾಂಚಜನ್ಯ ಮೂಡುತ್ತದೆ!
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು
ಅದು ಗೋವರ್ಧನಗಿರಿ ಧಾರಿಯಾಗುತ್ತದೆ.
-ರಾಷ್ಟ್ರಕವಿ ಕುವೆಂಪು-
Merry Christmas
May your Christmas be graced with peace,
joy, and blessings! Merry Christmas to you!
Dr APJ Abdul Kalam Foundation Karnataka ®
#happychristmas2024-
جمعة مبارك
کوئی شک نہیں کہ زندگی تھک
جانے والی چیز ہے اور جب آپ
تھک چکے ہوں تو اپنے پروردگار کو
یاد رکھیں-
جمعة مبارك
کوئی شک نہیں کہ زندگی تھک
جانے والی چیز ہے اور جب آپ
تھک چکے ہوں تو اپنے پروردگار کو
یاد رکھیں-
December -6 TRIBUTE TO DR. BR AMBEDKAR
'FATHER OF INDIAN CONSTITUTION' ON
HIS DEATH ANNIVERSARY.
Dr APJ Abdul Kalam Foundation Karnataka ®-
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮತ್ತು ಸಂವಿಧಾನ ಕರಡು ಸಮಿತಿಯ ಶ್ರಮದ ಫಲವಾಗಿ 1949ರ ನವೆಂಬರ್ 26ರಂದು ಭಾರತ ಸಂವಿಧಾನ ಅಂಗೀಕಾರವಾಗಿದೆ. ಅದರ ಸವಿನೆನಪಿಗಾಗಿ ರಾಷ್ಟ್ರೀಯ ಕಾನೂನು ದಿನವೆಂದು ಆಚರಿಸಲಾಗುತ್ತಿದ್ದ ಈ ದಿನವನ್ನು ಭಾರತ ಸರ್ಕಾರವು 2015ರ ನವೆಂಬರ್ 19ರಂದು ಗೆಜೆಟ್ ಅಧಿಸೂಚನೆಯ ಮೂಲಕ ನವೆಂಬರ್ 26ರ ದಿನವನ್ನು ಸಂವಿಧಾನ ದಿನವೆಂದು ಘೋಷಿಸಿತು! ಅಂದಿನಿಂದ ಈ ದಿನವನ್ನು ರಾಷ್ಟ್ರೀಯ ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಮಸ್ತ ನಾಡಿನ ಜನತೆಗೆ ರಾಷ್ಟ್ರೀಯ ಸಂವಿಧಾನ ದಿನದ ಶುಭಾಶಯಗಳು.
-
"ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಸೇವೆ ಮಾಡಿ. ಎಂದಿಗೂ ಸಹಾಯ ಮಾಡಿ, ಎಂದಿಗೂ ತೊಂದರೆ ಕೊಡಬೇಡಿ" ಎಂಬ ತತ್ವವನ್ನು ಪಾಲಿಸಿ ಪ್ರತಿಪಾದಿಸಿದ ಸಾವಿರಾರು ಮಂದಿಗೆ ಉಚಿತ ಶಿಕ್ವಣ, ಆರೋಗ್ಯ, ಆಹಾರ ನೀಡಿದ ಮಹಾನ್ ಶ್ರೇಷ್ಠ ಶ್ರೀ ಸತ್ಯ ಸಾಯಿ ಬಾಬಾ ಪುಟ್ಟಪರ್ತಿ ಅವರ ಜನ್ಮದಿನದಂದು ಅವರಿಗೆ ಗೌರವ ನಮನಗಳು.
-