QUOTES ON #ಸುಧೆಸಂಪದೆ

#ಸುಧೆಸಂಪದೆ quotes

Trending | Latest
14 JUL 2021 AT 8:14

ಮುಂಗಾರಿನ ಮಳೆಯ
ಚಟಪಟ ಮುತ್ತಿನ ತುಂತುರಲ್ಲಿ
ಧರೆಯು ಹಸಿರಂತೆ ಕಂಗೊಳಿಸಿದರೂ
ಭಾಸ್ಕರನ ಹೃದಯವು
ಖಾಲಿ ಖಾಲಿಯಂತೆ
ಇಂದೇಕೋ..‌
ವರುಣನ ಸಿರಿಯ ವರ್ಷದ
ಹನಿಹನಿಯಲ್ಲಿ ಚರಗಳೆಲ್ಲವು
ನಲಿದು ಬಸಿರಂತೆ ತಂಪದಾದರೂ
ರವಿಯ ಮಬ್ಬಿನ ಬೆಳಕಿಗೆ
ಧರಣಿಯ ಒಡಲು
ಖಾಲಿ ಖಾಲಿಯಂತೆ
ಇಂದೇಕೋ..
- ಸುಧೆ ಸಂಪದೆ🍁

-