#ಶಿವರಾತ್ರಿ೨೦೨೫ #ಮಂದಾನಿಲರಗಳೆ
ಮಾಡಿದ ಪಾಪವ ಅಳಿಸುವವನು ಶಿವ
ಎಂದಿಗು ರುದ್ರನ ಪಾದಕೆ ವಂದಿಸಿ
ಭಕ್ತಿಯ ಮಾರ್ಗದಿ ನಡೆಯುತ ಸಾಗುವ
ಶಿವಶಿವ ಎನ್ನುತ ಸ್ತುತಿಯ ನುಡಿಯುವ
ಗಂಗೆಯ ಗೌರಿಯ ಪೂಜೆಯ ಮಾಡುವ
ಈಶನ ಪ್ರಣವವ ಜಪಿಸುತ ನಮಿಸುವ
ಶಿವರಾತ್ರಿಯಂದು ತ್ರಿಶೂಲಧಾರಿಯ
ಪಾವನ ಚರಣವ ಪೊಗಳುತ ಪಾಡುವ
ಶಿವರಾತ್ರಿಯ ಶುಭಾಶಯಗಳು 🎉🕉️🙏🏻-
26 FEB AT 3:59