ಕಾರ್ಲ್ ಮಾರ್ಕ್ಸ್ ಪ್ರಕಾರ ವ್ಯಕ್ತಿ ವ್ಯಕ್ತಿಗಳ ನಡುವೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಏರ್ಪಡುವ ಎಲ್ಲಾ ರೀತಿಯ ಸಂಬಂಧಗಳ ಒಟ್ಟು ಮೊತ್ತ ಒಂದು ಸಮಾಜ ವ್ಯವಸ್ಥೆ ಎನಿಸಿಕೊಳ್ಳುತ್ತದೆ!
Read caption-
ವಿಶ್ವ ಮಾನವ ಸಂದೇಶ ಸಾರಿದ ವೈಚಾರಿಕ ಕವಿ
ಶ್ರೀಯುತ ಕುವೆಂಪುರವರು.
(CAPTIONED)-
ಪ್ಲಾರೆನ್ಸ್ ನೈಂಟಿಗೇಲ್ ಬರೀ ದಾದಿಯಾಗಿರಲಿಲ್ಲ, ರಾತ್ರಿಯೆಲ್ಲ ದೀಪ ಹಿಡಿದು ಚಿಕಿತ್ಸೆ ಮಾಡಿದ ದೇವತೆಯಾಗಿದ್ದರು ಗಾಯಾಳುಗಳ ಪಾಲಿಗೆ!
(Caption ಓದಿರಿ)-
"ಸಂಗೀತ ಮಾಂತ್ರಿಕ ಇಳಯರಾಜ"
"ಸಂತೋಷಕ್ಕೆ ಹಾಡು ಸಂತೋಷಕ್ಕೆ...."
"ಕೇಳದೆ ನಿಮಗೀಗ ದೂರದಲ್ಲಿ ಯಾರು..."
"ಸಿಹಿಗಾಳಿ ಸಿಹಿಗಾಳಿ ಸಹಿಹಾಕಿದೆ..."
"ನಗು ಎಂದಿದೆ ಮಂಜಿನ ಬಿಂದು...."
"ಜೊತೆಯಲಿ ಜೊತೆಜೊತೆಯಲಿ ಇರುವೆನು.."
"ನನ್ನ ಜೀವವು ನೀನೆ ನನ್ನ ಬಾಳ ಜ್ಯೋತಿಯು.."
"ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು..."
ಹುಟ್ಟು ಹಬ್ಬದ ಶುಭಾಶಯಗಳು ಇಳೆಯರಾಜ ಸರ್.
(Caption ಓದಿರಿ)-
ನೀವು ಎಲ್ಲ ನ್ಯೂನತೆಗಳ
ಅವುಡುಗಚ್ಚಿ ನಿಂತ ಚೇತನ.
ಗಾಲಿ ಕುರ್ಚಿಯಲ್ಲ್ಲೇ,
ಮುಗಿಸಿದಿರಿ ಅರ್ಧ ಜೀವನ.
ನಿಮ್ಮ ಮನೋಬಲದ ಮುಂದೆ
ಶರಣಾಗಿತು ನಿಮ್ಮದೇ ಮೆದುಳು.
ಸಣ್ಣ ಸೋಲಿಗೆ
ಹತ್ಯೆ-ಆತ್ಮಹತ್ಯೆಗೆ ಹೊರಳುವರು,
ನಿಮ್ಮ ಬದುಕಿನ ಕನ್ನಡಿಯಲಿ
ಇಣುಕಿ ನೋಡಲಿ .
ಸದೃಢ ದೇಹವಷ್ಟೇ ಅರ್ಹತೆಯಲ್ಲ
ಬದುಕಲು!
ನೀವೊಂದು ವಿಸ್ಮ್ಮಯ, ಸೋಜಿಗ....-
ಭಾರತದ ಸಮಕಾಲೀನ ವಿದ್ಯಾರ್ಥಿಗಳ ಆರಾಧ್ಯ ದೈವ "ಫಿಸಿಕ್ಸ್ ವಾಲಾ" ಅಲಖ್ ಪಾಂಡೆ ಸರ್!
*Captioned-
"ಏ ಮೇರೆ ವತನ್ ಕೆ ಲೋಗೂ....."
ಗಾನ ಸರಸ್ವತಿ ಲತಾಮಂಗೇಶ್ಕರ್ ಗಾಯನದಲಿ ದೇಶಭಕ್ತಿ
( ಕ್ಯಾಪ್ಟನ್ ಓದಿ)— % &-
" ನೆಡೆದಾಟ ನಿಲ್ಲಿಸಿದ ನೆಡದಾಡುವ ದೇವರು"
( ಪೂರ್ಣ ಬರಹಕ್ಕೆ ಕ್ಯಾಪ್ಟನ್ ನೋಡಿ)-