#ಪೆಪ್ಸಿ
ಭಾಗ - ೧
ಕನ್ನಡಿ ಮುಂದೆ ತನ್ನದೇ ಪ್ರತಿಬಿಂಬ
ಕಂಡು,ಕನ್ನಡಿಯೊಂದಿಗೆ ಜಗಳವಾಡೂ
ಮಸ್ತಿ, ನನ್ನ ಫೇವರೇಟ ಸನ್ನಿವೇಶ.
(Caption ಓದಿರಿ )
(ಮುಂದುವರೆದಿದೆ.....)-
26 SEP 2018 AT 8:56
29 SEP 2018 AT 10:02
#ಪೆಪ್ಸಿ
ಭಾಗ-೪
ಅಷ್ಟಕ್ಕೂ ಇಲ್ಲಿ ಯಾರೂ,ಯಾವುದೂ ಶಾಶ್ವತವಲ್ಲ.ಎಲ್ಲರೂ ಒಂದು ದಿನ ಈ ಜಗತ್ತಿಗೆ ವಿದಾಯ ಹೇಳಲೇಬೇಕು. ಯಾವುದರ ಮೇಲೂ ಅಷ್ಟೂಂದು ಮೋಹ ಬೇಡ ಪುಟ್ಟ.....
(Caption ಓದಿ)
-
28 SEP 2018 AT 9:33
#ಪೆಪ್ಸಿ
ಭಾಗ-೩
ಕೆಲವೂಮ್ಮೆ ಹುಲಿಯಂತೆ ಗಾಂಭೀರ್ಯದ ನಡಿಗೆ, ಅಷ್ಟೇ ತರಲೆ,ಅವನಿದ್ದಷ್ಟು ದಿನ ನನ್ನ ತೋಳು,ಮುಂಗೈ, ಎಲ್ಲೂ ಒಂದೆಡೆ ಅವನ ಉಗುರಿನ ಗೀಚುಗಳು...
(Caption ಓದಿರಿ)
(ಮುಂದುವರಿದಿದೆ....)-