QUOTES ON #ಕರಾವಳಿಯಜೀವಾಳಯಕ್ಷಗಾನ

#ಕರಾವಳಿಯಜೀವಾಳಯಕ್ಷಗಾನ quotes

Trending | Latest

ಕರಾವಳಿ ಕರ್ನಾಟಕದ ಜಾನಪದ ಕಲೆ ಯಕ್ಷಗಾನ, ಇದರಲ್ಲಿ ತೆಂಕುತಿಟ್ಟು ಬಡಗುತಿಟ್ಟು ಉತ್ತರತಿಟ್ಟು ಎಂಬ ವಿಧಗಳಿವೆ. ಉತ್ತರ ಕನ್ನಡ ಶಿವಮೊಗ್ಗ ಜಿಲ್ಲೆಗಳಲ್ಲಿ ಉತ್ತರ ತಿಟ್ಟು ಪ್ರಚಲಿತ ದಲ್ಲಿದ್ದರೆ ಉಡುಪಿಯಲ್ಲಿ ಬಡಗುತಿಟ್ಟು , ದಕ್ಷಿಣ ಕನ್ನಡ ಕಾಸರಗೋಡು ಗಳಲ್ಲಿ ತೆಂಕುತಿಟ್ಟು ಕಂಡುಬರುತ್ತದೆ..








ಕನ್ನಡ ಕರಾವಳಿಯ ಉಸಿರು ಯಕ್ಷಗಾನ
(Read caption)



-