QUOTES ON #ಅನ್ಯಮನಸ್ಕತೆ

#ಅನ್ಯಮನಸ್ಕತೆ quotes

Trending | Latest
7 APR 2020 AT 23:30

ಜಗತ್ತೇ ಅಪಹಾಸ್ಯ ಮಾಡಿತ್ತು,
ಜೊತೆಗವನೂ ನಕ್ಕಿದ್ದ....
ನನ್ನೀ ಅನ್ಯಮನಸ್ಕತೆಯ
ಮೂಲವೇ ತಾನೆಂದರಿಯದೇ!

-