ಬೆಂಗಳೂರಿನಿಂದ ಬಂದವರು ಮಾಸ್ಕ್ ಇಲ್ಲದೆ ತಮ್ಮ ಮನೆಗೆ ಬಂದಾಗ
ನಮ್ಮೂರಿನ ಜನರು 👇-
11 AUG 2020 AT 19:39
13 JUL 2020 AT 14:32
ಅಮ್ಮ chocolate ಕೈಯಲ್ಲಿ
ಹಿಡಿದುಕೊಂಡಿದ್ದಾಗ
ಅಮ್ಮ chocolate ತಮ್ಮ
ಬಾಯಿಗೆ ಹಾಕಿಕೊಂಡಾಗ-
2 OCT 2020 AT 15:22
ಸರ್ : answer ಹೇಳೋ?
ಕಿಟ್ಟಿ : ಹೇಳಿದ್ನಲಾ ಸರ್.
ಸರ್ : ಯಾವಾಗ್ಲೋ ನನಗೆ ಕೇಳಿಸ್ಲೇ ಇಲ್ಲಾ?
ಕಿಟ್ಟಿ : internet issue ಇರ್ಬೇಕು ಸರ್ ಅದಕ್ಕೆ
ನಿಮಗೆ ಕೇಳಿಸ್ಲಿಲ್ಲ.
👇👇👇-
2 OCT 2020 AT 14:19
ತಮ್ಮ : ಅಕ್ಕ ಕೊರೊನಾ ಕಾಟ ಹೀಗೆ ಜಾಸ್ತಿ ಆಗ್ತಾ
ಇದ್ರೇ ಈ ಸಲ ಕೂಡ ನಮ್ಮನ್ನ exam
ಇಲ್ಲದೆ ಪಾಸ್ ಮಾಡ್ತಾರೆ.
ನಾನು 👇-
12 AUG 2020 AT 19:13
ನನ್ನ ತಮ್ಮ TV ರಿಮೋಟ್ ನನಗೆ ಕೊಡದೆ ಅವನಿಗೆ ಬೇಕಾದ ಪ್ರೋಗ್ರಾಮ್ ನೋಡ್ತಾ ಇರಬೇಕಾದರೆ
ನಾನು👇 (ಮನಸಿನಲ್ಲಿ) ಈ ಹಾಳಾದ ಕರೆಂಟ್ ಯಾಕ್ ಇವತ್ತು ಹೋಗ್ತಾನೆ ಇಲ್ಲ-