ನಿನ್ನ ಹಿಂದೆ ಚಿಟ್ಟೆ ತರ,
ಅಲೆದಾಡಕತ್ತೈತಿ ಈ ನನ್ನ ಮನಸು
ಒಮ್ಮೆ ನಿನ್ನ ಕಣ್ ಸನ್ನೆ,
ಮೂಲಕ ಪ್ರೀತಿಯ ತಿಳಿಸು...!-
ಒಮ್ಮೊಮ್ಮೆ ನನ್ನ
ಮಾತು & ನನ್ನ ನಡುವಳಿಕೆ
ಎರಡು ಸರಿಯಾಗಿ ಇದ್ರೂ
ಮನಸು ಮಾತ್ರ ಅದನ್ನ
ಒಪ್ಪಿಗೊಳಲ್ಲ ಯಾಕೆ...?-
ಒಂದು ಹೆಣ್ಣು
ಇನ್ನೊಬ್ಬರ ಕೈ
ಮುಷ್ಟಿಯಲ್ಲಿ ಇರ್ತಾಳೆ
ಅಂದ್ರೆ ಅದು ಅವಳ
ಕಮ೯ ಅಲ್ಲ
ಅದೇ ಅವಳ ಧರ್ಮ..!-
ಲೋ ಮನ್ಮಥ,
ನೀ ಹಿಂಗ ಪಂಚೆ ಹುಟ್ಕೊಂಡು
ನನ್ನ ಕೈ ಹಿಡ್ಕೊಂಡು
ಹೋಗ್ತಿದ್ರ ಊರಾಗಿನ
ಮಂದಿ ಕಣ್ಣೆಲ್ಲ ನಿಮ್
ಪಂಚೆ ಮ್ಯಾಲ ಬಿದ್ದು
ಎಲ್ಲಿ ಉದುರುತ್ತೊ ಏನೋ...
ಅಂತ ನಿಮ್ಕಿನ ನನಗ ಶ್ಯಾನೆ
ದಿಗಿಲ್ ಆಗೈತಿ....!😍😍-
ನಮ್ ಅಪ್ಪಯ್ಯ ಹೇಳಿದ
ನಿನ್ನ ನೋಡಾಕ ಹುಡ್ಗ
ಬರ್ಲಿಕತ್ತನ ರೆಡಿ ಆಗ್ಬಿಡು ಅಂತ
ಆದ್ರ ನಾನು ವತಾರನೇ
ರೆಡಿ ಆಗಿ ಕುಂತಿನಿ ಅವ್ನು
ಇನ್ನಾ ಬಂದಿಲ್ಲ ಅವ....
ಬರುವಷ್ಟರವಳೊಗೆ ಎಲ್ಲಿ
ನನ್ನ ಮೇಕಪ್ ಆಳಾಗ್ಬಿಡ್ತೋ
ಏನೋ.......!😒😒-
ಸಾಕಷ್ಟು ನೋವನ್ನು
ಸಹಿಸಿಕೊಂಡಿರುವ
ಜೀವ ಕಣೋ ಇದು ಈಗ
ನೀ ...ಕೊಟ್ಟಿರೊ ನೋವು
ನನಗೇನು ಹೊಸದಲ್ಲ ಬಿಡು
ಆದ್ರೂ........😟
ಬೇರೆವ್ರು ಕೊಟ್ಟಂತ
ನೋವಿನ ಗುರುತುಗಳು
ಸಲೀಸಾಗಿ ಮಾಯವಾಗಿದೆ
ಆದ್ರೆ ನೀನು ಕೊಟ್ಟಂತ
ನೋವಿನ ಗುರುತು
ಮಾತ್ರ ನನ್ನ ಜೀವನದಲ್ಲಿ
ಕಪ್ಪು ಚುಕ್ಕೆ ಹಾಗೆ ಉಳಿದು ಬಿಡ್ತು...!-
ನೀನು ರೊಮಿಯೋ ಅಲ್ಲ
ನಾನು ಜ್ಯುಲಿಯಟ್ ಅಲ್ಲ
ಆದ್ರೆ ನಮ್ ಪಿರೂತಿ ಅವ್ರಗಿಂತ
ಏನ್ ಕಡಿಮೆ ಇಲ್ಲ...!-