ಮನಸೆಂಬ ಮಾಯಾ ಲೋಕದಲ್ಲಿ..
ಕನಸೆಂಬ ಕನ್ನಡಿಯನ್ನೋತ್ತು..
ನನಸು ಮಾಡುವ ಹೊತ್ತಿಗೆ ಕತ್ತಲಾಯಿತೋ...-
19 JAN 2020 AT 7:27
24 JAN 2020 AT 22:48
ಮನಸ್ಸಿನಿಂದ ಒಳ್ಳೆಯದನ್ನು ಬಯಸಿದರೆ
ಬೇರೆಯವರಿಗೆ ಅರ್ಥವಾಗುವುದಿಲ್ಲ
ಏಕೆಂದ್ರೆ ಅವ್ರಿಗೆ ಒಳ್ಳೆ ಮನಸ್ಸು ಇರುವುದಿಲ್ಲ...
"ಈಗ ಸಾಧ್ಯ ಆದ್ರೆ ಉಲ್ಟಾ ಓದಿ ಅರ್ಥ ಮಾಡಿಕೊಳ್ಳಿ"-
20 JAN 2020 AT 21:49
ಇಷ್ಟ ಇಲ್ಲದ ಕೆಲಸ ದಲ್ಲಿ ದುಡ್ಡು ಬರುತ್ತೆ...
ಪ್ರೀತ್ಸೋ ಕೆಲಸದಲ್ಲಿ ದುಡ್ಡು ಸದ್ಯಕ್ಕೆ ಇಲ್ಲ...
ಎನ್ ಮಾಡ್ಲಿ-