My difficult times revealed that who r all my true friends..
Its me only..-
ನಾನವನಲ್ಲ
5 Followers · 9 Following
Joined 9 January 2020
27 MAR 2021 AT 12:14
12 JUL 2020 AT 21:41
ನಿಮ್ಮ ಕೈಯಲ್ಲಿ ಆಗುತ್ತೆ ಆದ್ರೂ ಮಾಡುವುದಿಲ್ಲ...
ಯಾರು ನೀನು..
ನಾನು ಸ್ನೇ..ಹಿತ..
ಆದ್ರೆ ಹೆಸರಿಗೆ ಮಾತ್ರ...-
12 JUL 2020 AT 10:16
Some people will tell that I am busy
but actually they not
Just to avoid..
ನಾನವನೇ
-
24 JAN 2020 AT 22:48
ಮನಸ್ಸಿನಿಂದ ಒಳ್ಳೆಯದನ್ನು ಬಯಸಿದರೆ
ಬೇರೆಯವರಿಗೆ ಅರ್ಥವಾಗುವುದಿಲ್ಲ
ಏಕೆಂದ್ರೆ ಅವ್ರಿಗೆ ಒಳ್ಳೆ ಮನಸ್ಸು ಇರುವುದಿಲ್ಲ...
"ಈಗ ಸಾಧ್ಯ ಆದ್ರೆ ಉಲ್ಟಾ ಓದಿ ಅರ್ಥ ಮಾಡಿಕೊಳ್ಳಿ"-
23 JAN 2020 AT 20:06
ಕೈಯಲ್ಲಿ ಕೆಲ್ಸ ಇಲ್ಲ..
ಜೇಬಲ್ಲಿ ಕಾಸು ಇಲ್ಲ..
ಆದ್ರೂ ಶೋಕಿ ಮಾತ್ರ ಬಿಟ್ಟಿಲ್ಲ..
ನಾಳೆಯ ಜೀವನ ಯಂಗೊ ನಂಗೆ ಗೊತ್ತಿಲ್ಲ...-
23 JAN 2020 AT 19:57
ಇವತ್ತು ಯಾರ ಪ್ರೋತ್ಸಾಹ ಇಲ್ಲದೆ ಸೋತಿರಬಹುದು...
ಇದ್ರ ಅರ್ಥ
ನಾಳೆ ಯಾರ ಪ್ರೋತ್ಸಾಹ ಇಲ್ಲದೆ
ಗೆಲ್ಲುವೆ ಅಂತ...-