ಬದುಕಿನ ಪುಸ್ತಕದಲ್ಲಿ ನೀ ಯಾವ ಪುಟವನ್ನೂ ಬಿಡುವಂತಿಲ್ಲ.. ಬಿಟ್ಟು ಮುಂದೆ ತಿರುವಲಾಗದು.. ಒಮ್ಮೊಮ್ಮೆ ಮುಂದಿನ ಪುಟಕ್ಕೆ ಹೋಗುವ ಕಾತರ, ಮತ್ತೊಮ್ಮೆ ಆ ಪುಟದಲ್ಲೇ ಇದ್ದು ಬಿಡಬೇಕೆಂಬ ಬಯಕೆ, ನೀ ಸಾಕೆಂದು ಪುಸ್ತಕವ ಮುಚ್ಚಿಡ ಬಯಸಿದರೂ ಅಸಾಧ್ಯ, ತಿರುವಿ ಹಾಕುವ ನೋರ್ವ, ಕೇವಲ ಆ ಕ್ಷಣಕ್ಕಿರುವ ವಿಷಯವರಿತು ಮುನ್ನೋಟಕ್ಕೆ ಕಾಯುವುದೊಂದೆ ನಿನ್ನ ಕಾರ್ಯ...
-