ಸ್ತ್ರೀ
Read the caption 👇-
ಒಬ್ಬ ಮೂರ್ಖನ ತಪ್ಪನ್ನು ತಿದ್ದಿ ನೋಡಿ ಅವನು ನಿಮಗೆ ಶತ್ರುವಾಗುತ್ತಾನೆ
ಅದೇ ಒಬ್ಬ ಬುದ್ಧಿವಂತನ ತಪ್ಪನ್ನು ತಿದ್ದಿ ನೋಡಿ ಅವನು ನಿಮಗೆ ಧನ್ಯವಾದ ತಿಳಿಸುತ್ತಾನೆ-
ಗಂಡ ಹೆಂಡತಿ ಜಗಳ
ಉಂಡು ಮಲಗೋವರೆಗೂ
ಅಂತ ಹೇಳಿರೋ ಮಹಾನುಭಾವರು
ಮುಂದಿನ ಸಾಲು ಹೇಳೋದು
ಮರೆತಿದ್ದಾರೆ ಅಂತ ಕಾಣಿಸುತ್ತೆ
ಮರುದಿನ episode change ಆಗುತ್ತೆ ಅಂತ
😂😂-
ವಿಚಿತ್ರ ಕನಸದು!!!
ಎತ್ತೆತ್ತಲೋ ಸುಳಿದು, ಎಂದೂ ಕಂಡು ಕೇಳರಿಯದ ಸುಂದರ ಪ್ರಪಂಚವ ಕಂಡು
ಮತ್ತದೇ ತಿರುವಿರದ ದಾರಿಯಲೊಂದು ಗಟ್ಟಿ 'ಲತೆ'ಯಾದೆ
ಅದರೊಳು ಮತ್ತೆಂದೂ ಅರಳದ ಹೂವಾದೆ
-
ಅಬ್ಬಾ!! ಅವಳಷ್ಟು ಗಟ್ಟಿಗಿತ್ತಿ ನಾನಲ್ಲ
ಆಗಾಗ ಬಂದು ಇಣುಕಿ ನೋಡಿ ಹೋಗುವಳು
ಈ 'ದೂರ ಘೋರ' ಅದು ಹೇಗೆ ಸಹಿಸುವಳು!!!-
ನಾ ಕಣ್ಣು ಮುಚ್ಚಿದರೂ ನೀ
ತೆರೆದರೂ ನೀ
ನನ್ನ ಉಸಿರು ನೀ
ಹರಿವ ರಕ್ತನಾಳಗಳಲ್ಲೂ ನೀ
ನನ್ನ ಕೈ ಬಳೆಯ ಸದ್ದಲೂ ನೀ
ಕಾಲ್ಗೆಜ್ಜೆಯ ನಿನಾದ ನೀ
ಹಣೆಯ ಸಿಂಧೂರ ನೀ
ನನ್ನ ಕಣ್ಣ ಮಿಂಚು ನೀ
ನನ್ನ ಭಾವನೆಗಳ ಸಾರಥಿ ನೀ
ಪ್ರೀತಿಯ ಆದಿ ನೀ
ಅಂತ್ಯವೂ ನೀ
-
ನಾನು ಕೈಗೆಟುಕುವ ಹೂವಲ್ಲ
ಬಲೆಗೆ ಬೀಳುವ ಮೀನಲ್ಲ
ಆಕಾಶದ ನಕ್ಷತ್ರವೇನಲ್ಲ ಬಿಡಿ,
ಮನೆ ಬೆಳಗುವ ದೀಪವೆನ್ನಿ ಸಾಕು-
ಅಕ್ಕ ತಂಗಿಯರ ಸಂಭಂದಗಳೇ ಆಗಲಿ
ಅಣ್ಣ ತಂಗಿಯರ ಸಂಭಂದಗಳೇ ಆಗಲಿ
ಗೆಳೆಯ ಗೆಳತಿಯರ ಸಂಭಂದಗಳೇ ಆಗಲಿ
ಗಂಡ ಹೆಂಡತಿ ನಡುವಿನ ಸಂಭಂದಗಳೇ
ಆಗಲಿ ಸ್ಪಷ್ಟತೆ ಸಿಗುವುದು ನಿಚ್ಚಳವಾಗುವುದು... ಎಲ್ಲಾ ಅಪಾರ್ಥಗಳನ್ನು ಮೆಟ್ಟಿ ನಿಂತಾಗ ಮಾತ್ರ
ನೆನಪಿರಲಿ ಆಗ ಸಂಭಂದಗಳು ಇನ್ನೂ ಬಲಿಷ್ಟಗೊಳ್ಳುತ್ತವೆ
ಎಲ್ಲರಿಗೂ ಶುಭವಾಗಲಿ 🙏🙏ಶುಭೋದಯ 🙏🙏-