QUOTES ON #JUSTICE_FOR_NIRBHAYA

#justice_for_nirbhaya quotes

Trending | Latest
20 MAR 2020 AT 13:12

ಹೈಕುಗಳು
**********
ಗಲ್ಲುಗಂಬದ
ಹಸಿವಿಗೆ, ಮುಂಜಾನೆ;
ಭೂರಿ ಭೋಜನ!

ಏಳು ಸುತ್ತಿನ
ಕುಣಿಕೆ; ದುರುಳರ
ಶ್ವಾಸ ದಮನ!

'ನಿರ್ಭಯ'ವಾಗಿ
ಗೀಳಿಟ್ಟ ಕಾಮ; ನೇಣು
ಹಗ್ಗದಿ ಅಂತ್ಯ!

-