QUOTES ON #BYKE

#byke quotes

Trending | Latest
2 JUL 2021 AT 22:27

Do you remember our bike rides?
You often drove to outskirts more than city as I love nature. The fresh air,green plants,trees,corp fields,blue sky gave me immense pleasure,relief and peace of mind. We just stood by each other's side after reaching to a beautiful place like those and we didnot exchange any words. We enjoyed silence and sounds of nature together......

-


1 OCT 2023 AT 11:33

Pahali mohabbat ka ehsaas hai tu
Bujh ke bhi bujh na pai wo pyas hai tu
Tu hi meri pehli khwahish tu hi aakhri hai.

-



ಜಗತ್ತಿನಲ್ಲಿ ನಮ್ಮ ಬಗ್ಗೆ ತುಂಬಾ ಕಾಳಜಿ ವಹಿಸೋರು ಇಬ್ಬರೇ

ಬೇಕಾದ್ರೆ ಟ್ರೈ ಮಾಡಿ ನೋಡಿ ನಮ್ಮವರು ಯಾರು ಅಂತ

ಗೊತ್ತಾಗುತ್ತೆ

ಬೈಕ್ ನಲ್ಲಿ ಹೋಗುವಾಗ ಸ್ಟಾಂಡ್ ತೆಗ್ದಿಲ್ಲ

ಮುಂದೆ ಪೊಲೀಸ್ ಇದಾರೆ ಅಂತ ಹೇಳ್ತಾರೆ

-



ಹೆಲ್ಮೆಟ್

ಇರೋದು ಒಂದು ತಲೆ

ಕೂದ್ಲಿದ್ರೆ ಬಾಚಿಕೊಳ್ಳಿ

ಬೋಳ ಆಗಿದ್ರೆ ಸವರ್ಕೊಳ್ಳಿ
ಒದ್ದೆ ಆದ್ರೆ ವರ್ಸ್ಕೊಳ್ಳಿ

ಒಟ್ಟಲ್ಲಿ

ಬೈಕ್ ನಲ್ಲಿ ಹೋಗುವಾಗ
ಹೆಲ್ಮೆಟ್ ಹಾಕೊಳ್ಳಿ

-