ಪರರ ಕೈನಲ್ಲಿ ಏನಿದೆ
ಎಲ್ಲಾ
ಪರಮಾತ್ಮನ ಕೈನಲ್ಲಿ ಇರೋದು
ಅರಿತು ಬಾಳಿ
ಮರೆತು ಬಾಳಬೇಡಿ-
ಕೆಲವರು ನನ್ ಅವರನ್ನ ಸೋಲ್ಸಿದಿನಿ
ಇವರ ಆಟ ಮುಗಿತು ಅನ್ಕೊಂಡಿದರೆ
ಆದ್ರೆ
ಅವರಿಗೆ ಗೊತ್ತಿಲ್ಲ ಅಸಲಿ ಆಟ ಶುರು ಆಗಿದ್ದೆ ಇವಾಗ ಅಂತ 🤘😍-
ಬೇರೆಯವರ ಆಟ ನೋಡ್ಕೊಂಡು
ಕೂರೋಕೆ ನನ್ ಪ್ರೇಕ್ಷಕ ಅಲ್ಲಾ
ಗೇಮ್ ಅಂತ ಬಂದ್ಮೇಲೆ
ಅಖಾಡಕ್ಕೆ ಇಳಿಯೋದೇ-
😊ಜೀವನದಲ್ಲಿ ನಾವ್ ಬಯಸೊದೆಲ್ಲ
ನಡೆದ್ ಬಿಟ್ರೆ ದೇವರನ್ನ ಯಾರ್ ನೆನಸ್ಕೊತಾರೆ ಅವನೆನೆ ಮಾಡಿದ್ರು
ಎಲ್ಲ ನಮ್ ಒಳ್ಳೆದಕ್ಕೆ ಅಂತ ತಿಳ್ಕೊಬೇಕು
ಯಾಕಂದ್ರೆ ಅವನು ದೇವರಲ್ವ 😥
😊ಇನ್ನೊಬ್ಬರ ಕಷ್ಟದ ಅಥವಾ ಕೆಟ್ಟ ಪರಿಸ್ಥಿತಿಯನ್ನು ನೋಡಿ
ನಗ್ಬಾರ್ದು...ಯಾರಿಗ್ಗೊತ್ತು ನಾಳೆ ನಮಗೂ ಅಂಥಾ ಪರಿಸ್ಥಿತಿ ಬರ್ಬಹುದು😥
😊ವಯಸ್ಸು ಚಿಕ್ಕದಾದರೇನು ನಾ ಪಟ್ಟಿರೋ ಕಷ್ಟ ಕಲಿತಿರೋ ಪಾಠ
ಬೆಟ್ಟದಷ್ಟು ಅರಿತಿರೋ ಜೀವ್ನ ಯಾರು ಊಹಿಸಿರದಷ್ಟು 😥
-
ನಮ್ಮ ಜೀವನದಲ್ಲಿ ಕಷ್ಟಗಳು
ನಾವು ಸ್ವಿಚ್ ಹಾಕಿದಾಕ್ಷಣ ಫ್ಯಾನ್ ಆನ್ ಆಗುತ್ತೆ
ಅದೇ
ಫ್ಯಾನ್ ಆಫ್ ಮಾಡಿದ್ರೆ ತಕ್ಷಣ ನಿಲ್ಲೋಲ್ಲ
ಹಾಗೆ
ಕಷ್ಟ ಬೇಗ ಬರುತ್ತೆ ಹೋಗೋದು ತುಂಬಾ ಟೈಮ್ ತಗೊಳುತ್ತೆ
-
ಬಿಟ್ಟು ಹೋದವರ ಮುಂದೆ
ವಜ್ರ ದಂತೆ ಬದುಕಬೇಕು
ವಜ್ರ ಸಾಮನ್ಯರ ಕೈಗೆ ಸಿಗುವ ವಸ್ತು ಅಲ್ಲ
-
" ಅವಳೆಂದರೆ ತಂಗಾಳಿಯ ಆಲಿಂಗನ ....
ಹೂ ಬಳ್ಳಿಯ ಪ್ರೇಮಾಂಜನ .....-
ರಕ್ತ ಇದ್ದಾಗ ರಂಭೆಯ ಹುಡುಕಾಟ
ರಕ್ತ ಖಾಲಿ ಆದಾಗ ದಾಳಿಂಬೆ ಹುಡುಕಾಟ
ಇದೆ ವಾಸ್ತವ-
ಅನುಮಾನ ಮನಸಿನ ಕಲ್ಪನೆ
ಆದ್ರೆ
ಅನುಭವದ ಜೀವನವೇ ಸತ್ಯ-