ಮನೆಗೆ ಮಗನಾದರೆ
ಸಾಲದು ಕಂದ
ಜವಾಬ್ದಾರಿಯುತ
ಸುತನಾಗು-
ನಿಜವಾದ ಗೆಳೆಯರು ಯಾರು...??
ನಮ್ಮ ಉತ್ತರ ಕರ್ನಾಟಕದ ಶೈಲಿಯಲ್ಲಿ
➡️ ತಾನು ಬಯಲು ಶೌಚಾಲಯ ಮುಗಿಸಿಕೊಂಡು ಮನೆಗೆ ಬಂದಾಗ,, ಸ್ನೇಹಿತ ಚೇರಿಗೆ ಹಿಡ್ಕೊಂಡು ಬರೋದ ನೋಡಿ ಮತ್ತೆ ಚರಿಗೆ ತುಂಬಿಕೊಂಡು ಗೆಳೆಯನ ಜೊತೆ ಮತ್ತೊಮ್ಮೆ ಶೌಚಾಲಯಕ್ಕೆ ಬರುವವರು ನಿಜವಾದ ಗೆಳೆಯರು 😜😛😀🤣😂-
ಎಷ್ಟೋ ಸಂಬಂಧಗಳು ಜೊತೆಯಾಗಿ ಇರುತ್ತಾ ಇದ್ದುವು,,
ಸುಳ್ಳಿನ ಪರಿಚಯ ಇಲ್ಲದಂತೆ ಆಗ್ತಾ ಇತ್ತು..-
ಇರುವುದನ್ನು ಬಿಟ್ಟು ಇರಲಾರದ ನೆಮ್ಮದಿ ಹುಡುಕುತ್ತಾ ಇದ್ದ ನೆಮ್ಮದಿ ಕಳೆದುಕೊಂಡೆ...!!
ಆದರೆ ಅದು ಇರುವುದು ನಮ್ಮಲ್ಲಿದೆ ಅಂತ ತಿಳಿಯಲಿಲ್ಲ..!!-
ಮಾನವಿಯತೆ ಇರುವುದು ಪ್ರಾಣಿಗಳಲ್ಲಿ
ಬಿಸಿ ರೊಟ್ಟಿ ಮಾಡಿ
ಕೈ ತುತ್ತು ತಿನ್ನಿಸಿದ
ಮಕ್ಕಳು ದೂರ ಮಾಡಿದರು,
ಹಳಸಿದ ಅನ್ನ ತಿಂದ
ನಾಯಿ ಜೊತೆಯಲ್ಲಿ ಇದೆ..-
ಕೈ ಹಸ್ತ ನೋಡಿ ಭವಿಷ್ಯ ಹೇಳವರಿಗೆ
ಕೈ ಇಲ್ಲದವರ ಭವಿಷ್ಯವನ್ನು ಹೇಗೆ ಹೇಳುವರು..??
"ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಇಲ್ಲ, ನಾವು ಮಾಡೋ ಕೆಲಸದಲ್ಲಿದೆ"-
ಧನವಂತನಾಗಿ ಆಸ್ಪತ್ರೆಯ ಮೆಟ್ಟಿಲು ಎರಿದವ ಎಲ್ಲಾ ಕಳೆದುಕೊಂಡ.
ಎಲ್ಲಾರೂ ಕೈ ಬಿಟ್ಟಾಗ ದೇವಸ್ಥಾನದ ಮೆಟ್ಟಿಲ ಮುಂದೆ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡ-
ಲೇಸೆನ್ಸ್ ಮಾಡ್ಸೋ ಅವಶ್ಯಕತೆ ಇದ್ದಿಲ್ಲ,
ಪಾಸ್ ಪೋರ್ಟ್ ವಿಸಾ ಮಾಡ್ಸೋ ಅನಿವಾರ್ಯ ಇದ್ದಿಲ್ಲ,
ಬೈಕ್ ಗೆ ಪೆಟ್ರೋಲ್ ಹಾಕ್ಸಾತಾ ಇದ್ದಿಲ್ಲ,
ಎಲ್ಲಿ ಬೆಕೆಂದರಲ್ಲಿ ಅಲ್ಲಿ ಉಚಿತವಾಗಿ ತಿರುಗಬಹುದಿತ್ತು
ಆದರೆ ಅದು ಆಗಲ್ಲ ಅಂತ ಗೊತ್ತಾಗಿ ಮೊನ್ನೆ two wheeler license ಮಾಡಿಸಿದೆ...😝😜😛😀😁-