Life Should Be
🅶🆁🅴🅰🆃
Rather Than
🇱🇴🇳🇬.
- 𝘿𝙧.𝘽.𝙍.𝘼𝙢𝙗𝙚𝙙𝙠𝙖𝙧
-
Swêëtiè Süvãrnä
47 Followers · 3 Following
ಫ್ಯಾಮಿಲಿ 🅕🅘🅡🅢🅣 ; ಮಿಕ್ಕಿದೆಲ್ಲ 🅝🅔🅧🅣
ಹಾಸನ ↔️ ಬೆಂಗಳೂರು
ĞĨVĔ ŔĔŚРĔČŤ & ŤĂĶĔ ŔĔŚРĔČŤ
Love ... read more
ಹಾಸನ ↔️ ಬೆಂಗಳೂರು
ĞĨVĔ ŔĔŚРĔČŤ & ŤĂĶĔ ŔĔŚРĔČŤ
Love ... read more
Joined 25 September 2017
2 APR 2022 AT 9:10
ವಸಂತ ಕಾಲ ಶುರುವಾಗುವ ಸಮಯ;
ಹಳೆಯದೆಲ್ಲವನ್ನು ಮರೆತು
ಹೊಸತನವನ್ನು ಪ್ರಾರಂಭಿಸುವ ಸುಸಮಯ;
ಬೇವು ಬೆಲ್ಲ ಹಂಚುವ ಸಂಭ್ರಮವೇ ಯುಗಾದಿ ✨
-
1 FEB 2022 AT 9:10
When you change
the way you look at things,
The things you look at change.— % &-
1 JAN 2022 AT 9:08
Give me Strength For myself
To 🄵🄻🅈
🄵 - FIRST
🄻 - LOVE
🅈 - YOURESELF
-
29 DEC 2021 AT 10:44
ಜ್ಞಾನದಿಂದ ಹೇಳಿದವರ
ಮಾತು ಕೇಳದೆ ಇದ್ದರೂ ಪರವಾಗಿಲ್ಲ...!
ಆದರೆ ಅನುಭವದಿಂದ ಹೇಳಿದವರ
ಮಾತು ಖಚಿತವಾಗಿ ಕೇಳಲೇಬೇಕು.-
29 DEC 2021 AT 10:35
A good woman is not interested in your money or your status.
What she wants from you is your time, loyalty, love and commitment.-
18 DEC 2021 AT 0:56
2 years,
But
Unfortunately U Breaked my
2 atria and ventricles 💔
-
18 DEC 2021 AT 0:44
ನೋವಿನಲಿ ನಲಿದು;
ನೋವಾದರೂ ಹೇಳಲಾಗದ ಒಲವು,
ನಿನ್ನರಸಿ ಬಂದೆ ನಾ
ನಿನ್ನಲ್ಲೇ ಬೆಂದೆ ನಾ
ನಾನು ನೀನಗುವ ಕ್ಷಣ
ಸಮೀಪಿಸುತ್ತಿರುವುದ ಕಂಡೆ ನಾ.
-