I dont give my
precious time
Anymore
to who hadn't
give me.
...Swathi shet-
swathi shet
(ಅನುಭವದ ಹಾದಿಯಲ್ಲಿ)
1 Followers · 1 Following
Living in karnataka😄
Completed graduation 🤗
Big music LOVER 😍🎧🎤🎶🎵🎼
Completed graduation 🤗
Big music LOVER 😍🎧🎤🎶🎵🎼
Joined 2 September 2019
11 JUN 2021 AT 19:49
28 SEP 2020 AT 9:27
ಹೇಳಲು ನೀ ಕೇಳುವೆಯಾ?
ಕೇಳಿ ನೀ ಕಾಯುವೆಯಾ?
ಕಾದು ನೀ ಬಯಸುವೆಯಾ?
ಬಲು ದೂರ ಸಾಗುವ,
ಬರುವೆಯಾ?
ಕನಸುಗಳಿವೆ ಕಾಪಾಡುತ್ತಿಯಾ?
ಅಥವಾ ಹೇಳು, ಇಲ್ಲಿಗೆ
ಕೊನೆಗೊಳಿಸುತ್ತೀಯಾ...?
... ಇಂತಿಶ್ರೀ✍️
-
27 SEP 2020 AT 21:25
SOME OTHERS LIFE....!
Life is full of Surprises and miracles.
And..
Life is full of problems and pains.
END OF THE STORY
ALL SURPRISES AND MIRACLES BECOME
A PAINS AND PROBLEMS.....!!!
...swathi✍️-
4 JUN 2020 AT 23:29
ಎಲ್ಲಾರೂ ನಮ್ಮೋರು ಅನ್ಕೊಂಡು
ಯಾರ್ ಅಭಿಪ್ರಾಯ ನೂ ಕೇಳದೆ
ಯಾವ್ ಸಣ್ಣ ನಿರ್ಧಾರ ತಗೊಬೇಡಿ
ಯಾಕಂದ್ರೆ ಕೆಲವೊಂದು ಸಲ
ಇರೋ ಗೌರವ ,ಇಟ್ಟಿರೋ ಗೌರವ
ಎರಡನ್ನೂ ಕಳೆದ್ಕೊಳ್ಳಬೇಕಾಗತ್ತೆ...💔
-
17 MAY 2020 AT 20:26
Hiding the Truths for Happiness
is not a Intension to Cheating a Person.
past is past
Sorry,..-