Swathi rao   (Swathi H N)
54 Followers · 32 Following

Instagram @ Kavana_saalu
Joined 15 June 2020


Instagram @ Kavana_saalu
Joined 15 June 2020
8 JUL AT 22:14

ಪುಟ್ಟ ಹೃದಯದೊಳಗೆ ಬಚ್ಚಿಟ್ಟ
ಗಟ್ಟಿ ಚಿನ್ನದ ಹೊಳಪು ನೀನು
ಅರಳಿ ಮರದ ನೆರಳಡಿಯಲ್ಲಿ
ಕಟ್ಟಿಟ್ಟ ಕನಸಿನ ಕುಡಿಯು ನೀನು

ಕಡಲ ತೀರದ ಮರಳು ರಾಶಿಲಿ
ಗೀಚಿಟ್ಟು ಕಾದ ಹೆಸರು ನೀನು
ಅಲೆ ಧುಮ್ಮಿಕ್ಕುವ ಸದ್ದೊಳಗೆ
ಹುದುಗಿದ್ದ ಹಿತ ನಾದ ನೀನು

ಹೆಜ್ಜೆಗೊಂದು ಗೆಜ್ಜೆ ಕಟ್ಟಿ
ಲಜ್ಜೆಯಲಿತ್ತ ದೃಷ್ಟಿಬೊಟ್ಟು ನೀನು
ತುಟಿಯಂಚಿನ ನಗುವಲಿದ್ದ
ಮುಗ್ಧ ಪ್ರೀತಿಯ ಸೆಳೆತ ನೀನು

ಜೀವನದ ಮುನ್ನುಡಿಯಲ್ಲಿ
ಜೊತೆಯಾದ ಪ್ರತಿ ಸಾಲು ನೀನು
ಪದ ಪಲ್ಲವಿ ಜೋಡಣೆಯಲಿ
ಜೊತೆಯಾದ ಸಂಗಾತಿ ನೀನು

-


5 JUL AT 16:08

Life is beautiful ಅಲ್ವಾ ಅರ್ಥ ಮಾಡ್ಕೊಂಡ್ರೆ
(Read caption)

-


16 JUN AT 22:42

Shiva

The name says it all,
Rays of hope rise within,
When his shadow fall.

The winds whisper soft and slow,
The mountains murmur in a gentle glow,
Rivers cheer with joyful flow,
His name alone can heal each soul.

His caring hand holds the earth,
His steps can shape every birth.
His eyes were fill with love
his name is the peace we crave

Bless us with your boundless grace
Guide us through this endless race
Lead our hearts in the spiritual way
Where truth and faith forever stay

-


5 JUN AT 17:36

Swathimutthu - A pearl of dreams

In a shell of wonder, wide and bright
she is glowing in golden light
Eyes to the sky, with dreams in her sight,
A pearl is the girl, holding sunlight

The sea is holding a thousand charms
That glitter softly in her open arms
Her soul is glee, her heart flows free,
Like a wave that dances in the sea

She sits in calm, her spirit is wide
Her smile sparkles like the ocean tide
With hope that rises like morning's beam,
She shines in silence, lost in a dream

-


24 MAY AT 9:29


Hope
Nothing can break your strong heart,
Even when things fall apart.
Each day might feel a little tough,
But your hard work is strong enough.

With time, your pain will start to heal,
And peace will come with what you feel.
The tears will dry, your heart will smile,
And that sweet peace will stay awhile.

-


23 MAY AT 21:53

ಅನುರಾಗದ ಸಂಜೆಯಲಿ
ಏಕಾಂತದ ನಾದವೊಂದು
ಮೌನವನ್ನು ತಬ್ಬಿದೆ
ನಯ ಲಯವ ಮೀಟಿ
ಹೃದಯ ವೀಣೆ ಮಿಡಿದಿದೆ

-


23 MAY AT 16:12

ಏಕಾಂತದ ನಾದವೊಂದು
ಮೌನವನ್ನು ತಬ್ಬಿಕೊಂಡು
ನಿನ್ನ ಬೆರಳು ಸೋಕಿದೊಡನೆ
ಮಧುರ ಗೀತೆ ಹಾಡಿದೆ

-


21 MAY AT 23:24

ಪದ ಪದ್ಯ ಪಲ್ಲವಿಗಳ
ನಡು ನಡುವೆ
ಬಂಧಿಯಾಗುವಾಸೆ

ಮಬ್ಬು ಮಸುಕು ಮನಸಲ್ಲಿ
ಬರಹಗಳ ಬೆಳಕ ಚೆಲ್ಲಿ
ಬೆಚ್ಚಗಿಡುವ ಆಸೆ

ಹೊತ್ತಿಗೆಯ ಜಾಡ ಜಾಲಡಿಸಿ
ಅನುಭವದ ಬೊಗಸೆಗೆ
ತುಂಬಿಡುವ ಆಸೆ

ನನ್ನದು ಪುಟ್ಟಾಸೆ

-


11 FEB AT 17:07

ಪರರನು ಅಳೆದು ತೂಗಿ
ನಾನೊಬ್ಬ ನಿಜ ಯೋಗಿ
ಎಂದೆನ್ನುತ ನಟಿಸುವನು,
ದೇಗುಲದಲಿ ಬಾಗಿ

ಅಂತರಂಗ ಶುದ್ಧಿಯಿಲ್ಲದವನ
ಬದುಕಿನಲಿ ಸಮೃದ್ಧಿ ಬಂದರೇನು
ಕೊಚ್ಚೆಯಲ್ಲಿ ಬಿದ್ದ ಬಟ್ಟೆಯು
ಮಡಿ ಎನಿಸಿ ಕೊಳ್ಳುವುದೇನು

ಹೊಲಸು‌ ತಿಂದ ಬಾಯಿಗೆ
ತುಂಗಾ‌ ಪಾನದ‌ ದಾಹವೇಕೆ
ಮದ ಮತ್ಸರದ‌ ದೇಹಕೆ
ಗಂಗಾ‌ ಸ್ನಾನದ ಬಯಕೆ ಬೇಕೆ

ಮನುಷ್ಯ ದೇವರಾಗಲ್ಲ
ತಪ್ಪುಗಳ ಮುಚ್ಚಿಟ್ಟು ಮೆರೆವವನಿಗೆ
ಒಂದೆ ಒಂದು ಪ್ರಶ್ನೆ
ಮೇಲಿರೋನು ನೋಡಲ್ವ!!!

-


1 JAN AT 19:02

ಕಣ್ಣ ಅಗಲಿಸಿ ನೋಡಿದಷ್ಟೂ
ವಿಸ್ತಾರವಾದ ಜಗವೆಂಬ ಗೂಡು
ಹೊಸ ಹುರುಪಿನಲಿ ಹೊರಟಿದೆ
ಹಳೆ ಪಾದದ ಹೊಸ ಹೆಜ್ಜೆಯ ಜಾಡು

-


Fetching Swathi rao Quotes