ಸೋಮಾರಿತನ 😂
-
Swathi Poojari
(Swathi poojari)
230 Followers · 119 Following
Joined 20 August 2020
21 JUN 2021 AT 21:09
ನಿನ್ನ ಬಾಯಿ ತಪ್ಪಾಗಿ ಹೇಳಿದ್ದೊ
ನನ್ನ ಕಿವಿ ತಪ್ಪಾಗಿ ಕೇಳಿಸ್ಕೊಂಡಿದ್ದೊ ಗೊತ್ತಿಲ್ಲ,
ಆದರೆ ಬೆಂಕಿ ಬಿದ್ದಿದ್ದು ಮಾತ್ರ ಎದೆಗೆ.-
11 JUN 2021 AT 20:03
ಖುಷಿಯಿಂದಿರಲು ಕಾರಣವೇ ಇಲ್ಲದಿದ್ದಾಗ ಹಿಂದೊಮ್ಮೆ ನಡೆದ ಖುಷಿ ಕ್ಷಣವ ನೆನೆದಾದರು ಖುಷಿಪಡುವ.
-
14 FEB 2021 AT 20:51
ನಮ್ಮನ್ನು ಅರಿತು ಬದುಕುವವರು ಸಿಗುವ ಕಾಲಕ್ಕೆ ನಾವೇ ಮುದುಕರಾಗಿರತೀವಾ ಅಂತ. 😁
-
4 FEB 2021 AT 20:12
ನೀವೆಷ್ಟೇ ಅತಿರೇಕ ಮಾಡಿದ್ರು ಒಬ್ಬ ವ್ಯಕ್ತಿ ಸಹಿಸಿಕೊಂಡಿದಾನೆ ಅಂದ್ರೆ, ಆ ವ್ಯಕ್ತಿ ಕೈಲಾಗದವ್ನು ಅಂದ್ಕೊಬೇಡಿ. ಆ ವ್ಯಕ್ತಿ ತಿರುಗ್ಬಿದ್ರೆ ನಿಮ್ ಅಹಂಕಾರ ಕಾಣೆಯಾಗ್ಬಿಡುತ್ತೆ..
-