ವಾಸ್ತವ ಅರ್ಥ ಮಾಡಿಕೊಂಡು ಬದುಕಿ
ಯಾಕೆಂದರೆ
ಭೃಮೆಯಲ್ಲಿದಷ್ಟೂ ನೋವು ಹೆಚ್ಚು-
Swathi mestha
01.07.
ಕುಂದಾಪ್ರ...ನಮ್ ಊರ್ ನಮ್ ಭಾಷಿ ನಮ್ ಹೆಮ್ಮೆ
ವ್ಯಕ್ತಿಯಾಗಲಿ ವ್ಯಕ್ತಿತ್ವವಾಗಲಿ ಬದಲಾಗುವುದು
ಅವಶ್ಯಕತೆ ಮುಗಿದಂತೆ ಹೊರತು,
ಕಾಲ ಬದಲಾದಂತಲ್ಲ..
-
ಹೀಗೊಂದು ದಿನ ಬರುತ್ತದೆ ಎಂದು ಊಹಿಸಿರಲಿಲ್ಲ .....😇
ಅಳಬೇಕೆಂಬ ಮನಸ್ಸು ಇದೆ ..🙂
ಕಣ್ಣೀರನ್ನು ಅಡಗಿಸುವ ಅನಿವಾರ್ಯವೂ ಇದೆ..💫-
ನಿಮ್ಮ ಆಪ್ತರ ಬಳಿ ಯಾವತ್ತೂ ನಿಮ್ಮ ಸಮಸ್ಯೆಗಳನ್ನು ಹಾಗೂ ಗುಟ್ಟುಗಳನ್ನು ಹೇಳಿಕೊಳ್ಳದಿರಿ..
ಯಾಕೆಂದರೆ ಸಮಯ ಒಂದೇ ರೀತಿಯಲ್ಲಿ ಇರಲ್ಲ ,
ಇಂದಿನ ಆಪ್ತರು ನಾಳಿನ ಶತ್ರುಗಳಾಗಬಹುದು ,
ಜೊತೆಗೆ ನಿಮ್ಮ ಗುಟ್ಟುಗಳೇ ಅವರ ಪಾಲಿನ ಅಸ್ತ್ರವಾದೀತು..-
ಮನ ಬಯಸಿರುವುದರ ಮೇಲೆ ಅತಿಯಾದ ಒಲವು,
ವಿಧಿ ನೀಡಿರುವುದರ ಮೇಲೆ ಇಲ್ಲದೆ ಹೋಯಿತು ಅರಿವು..-
Spread love to everyone
But
Don't expect love from their side
With same quantity and quality-