Swathi gowda   (✍🏻 Swathi gowda)
91 Followers · 20 Following

read more
Joined 19 August 2020


read more
Joined 19 August 2020
17 DEC 2021 AT 6:43

ನಾವು ಹುಟ್ಟಿನಿಂದ ಬಂದಿರುವುದು 🤭





ನಾವು ಹುಟ್ಟಿದ್ ಮೇಲೆ ಗಳಿಸುವುದು💶💵💰

-


17 DEC 2021 AT 6:39

😎....

-


11 DEC 2021 AT 7:20

ದುಖಃವು ನಿಮ್ಮನ್ನು ಒಳಗಿನಿಂದ ಕೊಲ್ಲುತ್ತದೆ,
ಆದ್ದರಿಂದ ನಿಮ್ಮ ದುಖಃದ ಕಾರಣವನ್ನ
ನಿಮ್ಮವರೊಂದಿಗೆ ಹಂಚಿಕೊಳ್ಳಿ.

-


13 OCT 2021 AT 18:59

"ℍ𝕠𝕡𝕖 𝕚𝕤 𝕥𝕙𝕖 𝕞𝕠𝕤𝕥 𝕖𝕩𝕔𝕚𝕥𝕚𝕟𝕘
𝕥𝕙𝕚𝕟𝕘 𝕥𝕙𝕖𝕣𝕖 𝕚𝕤 𝕚𝕟 𝕝𝕚𝕗𝕖. "

-


27 SEP 2021 AT 15:32

ಎಷ್ಟೇ ಸಂಬಂಧಿಕರು,
ಸ್ನೇಹಿತರು ಇದ್ದರೂ ಕೂಡ
ಕೆಲವೊಂದು ಪರಿಸ್ಥಿತಿಯಲ್ಲಿ ನಾವು
ಒಂಟಿ ಅನ್ನಿಸಿಬಿಡುತ್ತದೆ.......

-


15 JUL 2021 AT 19:32

ಕೆಲ್ಹೊಮ್ಮೆ ಅನ್ಸುತ್ತೇ ನಾನು ಎಷ್ಟು ಅದೃಷ್ಟವಂತೆ ಅಲ್ವ ಅಂತ,

ಇನ್ನೂ ಕೆಲ್ಹೊಮ್ಮೆ ಅನ್ಸುತ್ತೇ ನಾನು ಎಷ್ಟು ದುರಾದೃಷ್ಟವಂತೆ ಅಂತ.😒😒😔

-


14 JUL 2021 AT 11:05

ಈ ಕಲಿಯುಗದಲ್ಲಿ ಇದು
ಅಸಾದ್ಯವಾದ
ಮಾತು ಜೋಗಿ ಅವ್ರೇ

-


14 JUL 2021 AT 11:00

ನೂರು ಮನಸ್ಸುಗಳ
ನೋಯಿಸಿ
ಹಚ್ಚಿದರೇನು ದೇವರ
ಮುಂದೆ ದೀಪ,
ತಡೆಯುವುದೇನು ಅದು
ನೊಂದ ಮನಸ್ಸುಗಳು
ನೀಡುವ ಶಾಪ.

-


8 JUL 2021 AT 22:02

ಇರುವುದರಲ್ಲಿಯೇ
ಸಂತೋಷ
ಕಾಣುವವರಿಗೆ ಜೀವನ
ನೆಮ್ಮದಿ ಎನಿಸುತ್ತದೇ.....

-


7 JUL 2021 AT 21:43

Lake

-


Fetching Swathi gowda Quotes