Swamy Panchaksharaiah Maralusiddappa   (❤💞ಪಂಚಮ ಗಾನ💞❤)
126 Followers · 191 Following

read more
Joined 22 June 2019


read more
Joined 22 June 2019

ನಿನ್ನ ಸನಿಹದಲ್ಲೇ
ನನಗೆ ಮೋಹಕ
ನಿನ್ನ ಮನದ ಪುಲಕ

-



Your naughty tongue
Playing with my nector
It is awesome divine of
Soul

-



You open my ice Candy
& swallowing throughout
Night, once upper & lower
Mouths💋💄

-



ನನ್ನ‌ ನಿನ್ನ ಆಲಿಂಗನ
ತನುವಿಗ್ಯಾತ್ತು
ಆಕರ್ಷಣಾ ಮನಗಳ
ಉಲ್ಲಾಸ ಆಮಂತ್ರಣ

ಸೇರಿ ಒಂದಾದವು ತನುವುಗಳು
ಕೂಡಿ ಆಡಿದವು ಒಲವಿನ ಆಟಗಳು
ಮೈಮನ ಮರೆತು ನಲಿದಾಡಿದವು
ಮನಸ್ಸುಗಳು ಒಂದಾಗಿ ಮರೆದಾಡಿದವು

-



ನಿನ್ನ ತನುವುವಿಗೆ ನನ್ನ ತನುವಿನ
ಅಗತ್ಯವಿದೆ ಗೆಳತಿ ನೀ ಒಪ್ಪಿದರೆ
ನಿನ್ನ ತನುವ ಸಂತೈಸಿ ಮುದಗೊಳಿಸಿ
ನಿನ್ನ ಒಲವಿಗೆ ಪ್ರಮಾಣಿಸಿ ಬಹುಮಾನ
ನೀಡುವೆ ನಮ್ಮ ಒಲವಿನ ಮಗುವಾಗಿ

-



ನಿನ್ನ ನಡುವು
ಸೊಗಸು
ನಿನ್ನ ಮನಸ್ಸಿನ
ಭಾವ ತಿಳಿಸು

-



ನಿನ್ನ ಪ್ರೀತಿಯಲ್ಲಿ
ನಿನ್ನ ಕಾಯೋದೆ
ಬೇಸರ ಸಂಗತಿ
ನೀ ಬೇಗ ಬಾ
ನನ್ನ ಸಂಗಾತಿ


-



ನಿನ್ನ ಕಂಗಳೇ ಆಕರ್ಷಣೆ
ಮುದ್ದಾದ ಕಂಗಳೆ ಹೊನಲು
ನಿನ್ನ ನೋಡುತ್ತಿದ್ದರೆ ಅಮುಲು

-



ತುಂತುರು ಹನಿಗಳದೆ ಹಾವಳಿ
ನಿನ್ನಯ ನೆನೆಪುಗಳ ಪಾವಳಿ
ನೆನೆದ ತನುವಿಗೆ ನಿನ್ನಾಸರೆ
ಬೇಕಿದೆ ನನ್ಮನಸ್ಸಿನ ಆಸರೆ
ನಿನ್ನೊಲವಿಗೂ ಮನದಸಾರೆ

-



I will think of you
Honey, you are the
best mind changer
Can you come near

-


Fetching Swamy Panchaksharaiah Maralusiddappa Quotes