More imaze most ambitious
-
ಸ್ವರ ಲಹರಿ
944 Followers · 348 Following
ಸ್ವಪ್ನ ಆರ್.ಎ.
ಚಿತ್ರದುರ್ಗ.
ಶಿಕ್ಷಕಿ ವೃತ್ತಿ ಆರಂಭಿಸಿದ್ದು
ರಾಯಚೂರು...
ಪುಸ್ತಕಗಳೇ ನನ್ನ ಮಿತ್ರರು...
ಶಾಲ... read more
ಚಿತ್ರದುರ್ಗ.
ಶಿಕ್ಷಕಿ ವೃತ್ತಿ ಆರಂಭಿಸಿದ್ದು
ರಾಯಚೂರು...
ಪುಸ್ತಕಗಳೇ ನನ್ನ ಮಿತ್ರರು...
ಶಾಲ... read more
Joined 11 February 2019
4 SEP AT 6:06
ಮನದ ತವಕ ತಲ್ಲಣಗಳನ್ನು,ದುಃಖ ದುಮ್ಮಾನಗಳನ್ನು,ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಇರುವ ಏಕೈಕ ಸಾಧನ
-
4 SEP AT 6:03
ಹಸಿ ಬಿಸಿ ನೆನಪುಗಳ ಪಯಣ
ನಡೆದ ಮೇಲುಕುಗಳ ಹೂರಣ
ಬಿಟ್ಟುಹೋಗಲಿಕ್ಕೆ ನೆಪಗಳೇ ಕಾರಣ
ಆದರೂ ಆಗಲಿಲ್ಲ ಸಂಬಂಧಗಳ ಮರಣ-
3 SEP AT 22:59
ಚಂದ್ರನಿಗೆ ಚಕೋರಿ
ಸೂರ್ಯನಿಗೆ ಸುಕುಮಾರಿ
ತಾರೆಗಳಿಗೆ ತರಾವರಿ
ಮೋಡಗಳಿಗೆ ಮಯೂರಿ
ಅಂದಕ್ಕೆ ಅರಸಿ
-
29 AUG AT 23:11
ಎಲೆಗಳು ಚಿಗುರಿ, ಟಿಸಿಲೊಡೆದು ಹೂವಾಗಿ ಬದುಕುವಂತೆ ಕುಟುಂಬದ ನೆರಳಿನಲ್ಲಿ ಬದುಕಬೇಕಿದೆ
-