💐ಹುಟ್ಟುಹಬ್ಬದ ಸಿಹಿ ಶುಭಾಶಯಗಳು ಚಿಂಟು ಬಂಗಾರ 💐
🎈🎈🎈🎈🎈🎈🎈🎈🎈🎈🎈🎈🎈🎈
💞ನಮ್ಮ ಪ್ರೀತಿಯ ಚಿಂಟು ಬಂಗಾರ💞
🌺ನಿನ್ನ ನಗುವೇ ನಮಗೆ ಸದಾ ಶ್ರೀಕಾರ🌺
💖ನಿನ್ನ ಸರಳ ಗುಣವೇ ನಿನಗೆ ಶೃಂಗಾರ💖
💗ನಿನ್ನಲ್ಲಿ ತುಂಬಿರಲಿ ಸಾಧನೆಯ ಓಂಕಾರ💗
❣️ಸದಾ ಸ್ವಾಭಿಮಾನವೇ ನಿನಗೆ ಜೊತೆಗಾರ❣️
💕ನಿನ್ನ ಬದುಕಲ್ಲಿ ಹೊಮ್ಮಲಿ ಗೆಲುವಿನ ಝೇಂಕಾರ💕
🌺ಆ ದೇವರು ನಿನಗೆ
ಆಯುಸ್ಸು, ಆರೋಗ್ಯ,ವಿದ್ಯೆ,
ಬುದ್ಧಿ, ಶ್ರೇಯಸ್ಸು ಕರುಣಿಸಲೆಂದು
ಬೇಡುವೆವು ನಾವು ಸದಾ.🌺- ✍♥..ಸವಿತಾ (ಸವಿಸತಿ)..♦
21 JUN 2023 AT 5:01