ಸ್ವಾತಿ ಶೆಟ್ಟಿ ಶೃಂಗೇರಿ ✍   (ರಾಧೆಕೃಷ್ಣಪ್ರಿಯೆ ಮೌನಸಾರಥಿ)
117 Followers · 10 Following

read more
Joined 26 August 2021


read more
Joined 26 August 2021

ಕಾಯುವ ತಾಳ್ಮೆ ನಿನಗಿರಲಿ ....


*****

ಸ್ವಾತಿ ಶೆಟ್ಟಿ ✍🏻

-



ಕೊನೆಯಾಗದು ಪ್ರೀತಿ,,
ರಾಧಕೃಷ್ಣರ ರೀತಿ....

ರಾಧೆ ರಾಧೆ .....


******
ಸ್ವಾತಿ ಶೆಟ್ಟಿ✍🏻

-



ನನ್ನ ಬದುಕಿಗೂ ಬಣ್ಣ ಹಚ್ಚುವಾಸೆ...
ಕಪ್ಪು ಬಿಳುಪಿನ ಬಣ್ಣ ನೋಡಿ ಸಾಕಾಗಿದೆ ....

******

ಸ್ವಾತಿ ಶೆಟ್ಟಿ✍🏻

-



ಕೈಯಲ್ಲಿರುವ ಎಲ್ಲಾ ಬೆರಳುಗಳು ಒಂದೆ ಸಮವಾಗಿರದು ...
ಹಾಗೆಯೇ ಬದುಕು ಅಷ್ಟೇ ಕೆಲವರಿಗೆ ಬೆಳಕು,
ಕೆಲವರಿಗೆ ಗಾಢ ಅಂಧಕಾರ,
ಕೆಲವರಿಗೆ ಕಷ್ಟಕಾರ್ಪಣ್ಯಗಳ ಕೋಟೆ,,
ಕೆಲವರಿಗೆ ನೆಮ್ಮದಿಯ ಝೇಂಕಾರ,,
ಕೆಲವರಿಗೆ ದುಃಖದುಮ್ಮಾನಗಳದೇ ಸನ್ಮಾನ,,
ಇನ್ನೂ ಕೆಲವರಿಗೆ ಎಲ್ಲಾ ಇದ್ದು ಅನುಭವಿಸುವ ಆಯಸ್ಸೇ ಕೊಡನು ಆ ಜವರಾಯ ....


******

ಸ್ವಾತಿ ಶೆಟ್ಟಿ✍🏻

-



ಬದುಕೆಂಬ ಸಮುದ್ರದಲ್ಲಿ,,
ನಾನು ನೀವೆಲ್ಲಾ ನೀರ ಮೇಲಿನ ಗುಳ್ಳೆ..
ಯಾವಾಗ ಆ ಗುಳ್ಳೆ ಒಡೆದು ಮಾಯವಾಗುತ್ತೇವೋ ಬಲ್ಲವರಾರು..

******

ಸ್ವಾತಿ ಶೆಟ್ಟಿ✍🏻

-



ಬೆಳಕ ಹುಡುಕವ ಆಟ ..
ಇದು ಬದುಕು ನೀಡಿದ ಕಾಟ..

*****

ಸ್ವಾತಿ ಶೆಟ್ಟಿ✍🏻

-



ಆಸೆಗಳೇನು ಮೊಗೆದಷ್ಟು ಇವೇ....
ಆದರೆ ...
ಅದೃಷ್ಟ ಇಲ್ಲ ಅಷ್ಟೇ.....

*******

ಸ್ವಾತಿ ಶೆಟ್ಟಿ✍🏻

-



ಪಯಣಿಗಳು ನಾನು,,
ಏರುಪೇರಿರಲಿ,, ತಗ್ಗುತುದಿಗಳಿರಲಿ,,ಅವಮಾನ ದುಃಖಗಳಿರಲಿ,,
ಮುಂಬರುವೆ ನಾನು ಈಜಿ ದಡ ಸೇರುವೆ ನಾನು....


*******

ಸ್ವಾತಿ ಶೆಟ್ಟಿ✍🏻

-



ಭಾವನೆಗಳ ಬಲೆಯೊಳಗೆ ಸೆರೆಬಂಧಿ ನಾನು,,
ಭಾವನೆಗಳ ಬಿಟ್ಟು ಬಿಡಲು ಆಗುವುದಿಲ್ಲ,
ಅವುಗಳ ಜೊತೆ ಬದುಕಲು ಆಗುತ್ತಿಲ್ಲ...


******

ಸ್ವಾತಿ ಶೆಟ್ಟಿ✍🏻

-



ಬದುಕನ್ನು ಬದುಕಲು,,
ಬದುಕಿನಿಂದಲೇ ದೂರ ಓಡಬೇಕಿದೆ,,,
ಇದು ಬದುಕಿನ ವಿಪರ್ಯಾಸ....

*****

ಸ್ವಾತಿ ಶೆಟ್ಟಿ✍🏻

-


Fetching ಸ್ವಾತಿ ಶೆಟ್ಟಿ ಶೃಂಗೇರಿ ✍ Quotes