ಅಂದುಕೊಳ್ಳುವುದಕ್ಕೂ,
ಕಾರ್ಯರೂಪಕ್ಕೆ ತರುವುದಕ್ಕೂ,
ಹೇಳುವುದಕ್ಕೂ, ಅನುಭವಿಸುವುದಕ್ಕೂ
ತುಂಬಾ ವ್ಯತ್ಯಾಸ!-
Sushma K m
(Sushma k m)
368 Followers · 73 Following
ನಾನು ನನಗಾಗಿ ಬರೆಯುತ್ತೇನೆ❤️
Joined 3 February 2020
28 NOV 2024 AT 20:06
25 NOV 2024 AT 23:47
ನಿತ್ಯವೂ ಬೇಡುವೆ
ಕಾಣದ ಆ ದೇವರಲ್ಲಿ
ಜೊತೆಯಾಗಿ ಬಾಳಬೇಕು
ನಾವಿಬ್ಬರು ಈ ಬಾಳಲ್ಲಿ
ನನಗೆ ನೀ ಹೆಗಲಾಗಿ
ನಿನಗೆ ನಾ ಹೆಗಲಾಗಿ
ಜೀವನದ ಏರಿಳಿತಗಳಲ್ಲಿ
ಕಷ್ಟ ಸುಖಗಳಲ್ಲಿ
ಜೊತೆಯಾಗಿ ಹೆಜ್ಜೆ ಹಾಕಬೇಕು
ನನ್ನ ಕಿರು ಬೆರಳಿಗೆ
ನಿನ್ನ ಕಿರು ಬೆರಳ ಸೇರಿಸಿ
ಸಪ್ತಪದಿ ತುಳಿಯಬೇಕು
-
24 NOV 2024 AT 19:33
ಕೆಲವೊಂದು ಮನದಲ್ಲಿ
ಉಳಿದು ನೆನಪಾಗುತ್ತದೆ
ಇನ್ನೂ ಕೆಲವೊಂದು ಕಣ್ಮರೆಯಾಗಿ
ಕಂಬನಿಯಾಗುತ್ತದೆ
ಆದರೆ ಯಾವ ಪ್ರಯಾಣವು
ನಿಲ್ಲುವುದಿಲ್ಲ
ನಿಲ್ಲಲುಬಾರದು.-
22 NOV 2024 AT 23:43
ನಮ್ಮನ್ನು ನಿಜವಾಗಿಯೂ
ಕಾಳಜಿ ಮಾಡುವವರು
ನಿಸ್ವಾರ್ಥದಿಂದಿರುತ್ತಾರೆ...
ಸ್ವಾರ್ಥತೆ ಇಂದ ಮಾಡಿದ್ದು
ಏನನ್ನಾದರೂ ಪ್ರತಿಯಾಗಿ
ಬಯಸುತ್ತಲೇ ಇರುತ್ತದೆ.
-
8 FEB 2022 AT 9:32
ಎದುರಾಗುವ ಸಂಕಷ್ಟಗಳ ನಡುವೆಯು
ಮಾತು ಉಳಿಸಿಕೊಂಡು, ವಿಶ್ವಾಸದೊಂದಿಗೆ ಹೃದಯದಲ್ಲಿಯೂ ಸ್ಥಾನ ಗಳಿಸುತ್ತಾರೆ.— % &-