ಮರೆಯಲಾಗದೆ ಒದ್ದಾಡುತಿರುವ ನಾನು...
-
Suresha K T
(ಲಕ್ಷ್ಮಿಸುತ ಸುರೇಶ್)
512 Followers · 886 Following
ಫೇಸ್ಬುಕ್ನಲ್ಲಿ ಸಿಗೋಣ - @ಲಕ್ಷ್ಮಿಸುತ ಸುರೇಶ್
Joined 29 October 2018
23 APR 2022 AT 18:34
ಇಳೆಗೆ ಮೊದಲ ಮಳೆ ಬಿದ್ದಾಗ ತೇಲಿ ಬರುವ ಘಮ,
ಕಪಾಟಿನಲ್ಲಿ ಭದ್ರವಾಗಿ ಜೋಡಿಸಿಟ್ಟ ಪುಸ್ತಕದ ಹಾಳೆ ತಿರುವಿದಾಗ ಹೊಮ್ಮುವ ಘಮ ಜಗತ್ತಿನ ಸರ್ವಶ್ರೇಷ್ಠ ಅಫೀಮು.-
21 APR 2022 AT 17:20
ನನ್ನ ತೆರೆದೆದೆಯು ನಿನ್ನ ಬಯಕೆಯಾಗಿದ್ದರೆ
ತೆರೆದೇ ಇದೆ ಬಾ,
ದಯವಿಟ್ಟು ಪ್ರೇಮವನ್ನು ಕಾವಲಿಗೆ ನಿಲ್ಲಿಸಬೇಡ.
ಕಾಮಾತುರಾಣಂ ನಃ ಪ್ರೇಮಂ|-
12 MAR 2020 AT 8:52
ನನ್ನ ಹೊಳೆವ ಕಣ್ಣುಗಳು ಇಷ್ಟವಂತೆ ಅವರಿಗೆ. ಮೈಗೆ ಬೆಂಕಿ ಹಚ್ಚಿಕೊಂಡು ಒಳಗೊಳಗೆ ದಹಿಸುತ್ತಿರುವ ಕನಸುಗಳ ಶಾಖ ತಗುಲಿಲ್ಲವೇನೋ?!
-
10 OCT 2019 AT 11:24
ಹೋಗುವುದಾದರೆ ಬೇಗ ಹೊರಟುಬಿಡು,
ಎದೆ ಬಾಗಿಲ ಬಳಿ ನಿಂತು ಯೋಚಿಸಬೇಡ.
ಒಳಬರಲು ಸಾಲು ನಿಂತವರಿಗೆ ತೊಂದರೆಯಾದೀತು!
-
15 JAN 2019 AT 1:48
ಅಂದು ಅವ್ಳು ನನಗೆ ಬೇಕು ಅಂತ ಆಟ ಆಡಿದವರೇ
ಇಂದು ಯಾರಿಗೆ ಬೇಕು ಈ ಲೋಕ ಅಂತ ಹಾಡು ಹೇಳೋದು....-