ನನ್ನ ನಶ್ವರ ಬದುಕಿಗೆ
ನಿನ್ನೊಲವ ಆಸರೆ
ಆಸರೆಯಾಗುವೆಯಾ......
ಆರಿಸಿ ಬಿಟ್ಟಿರುವೆಯಾ......-
Surekha Suri
(ಸುreखा)
54 Followers · 71 Following
ನಾನು ಉತ್ತರ ಕರ್ನಾಟಕದವಳು
ನಮ್ಮ ಊರು ಸಾಮ್ರಾಟ ಅಶೋಕನ ಲಿಪಿಯ ಅವಶೇಷಗಳು ಸಿಕ್ಕ ಮಸ್ಕಿ
ನಾನೇನು ಹವ್ಯಾಸಿ ಬರಗ... read more
ನಮ್ಮ ಊರು ಸಾಮ್ರಾಟ ಅಶೋಕನ ಲಿಪಿಯ ಅವಶೇಷಗಳು ಸಿಕ್ಕ ಮಸ್ಕಿ
ನಾನೇನು ಹವ್ಯಾಸಿ ಬರಗ... read more
Joined 9 December 2019
10 JAN 2022 AT 22:34
8 JAN 2022 AT 11:33
*🌸🌺🌸ಸುಪ್ರಭಾತ🌸🌺🌸*
💐🐿ದೇವರು ಎಂಬ ಶಕ್ತಿ ಎಲ್ಲರನ್ನು ರಕ್ಷಣೆ ಮಾಡುತ್ತಿರುತ್ತದೆ. ನಮ್ಮ ಬಗ್ಗೆ ನಾವೇ ನಂಬಿಕೆ ಕಳೆದುಕೊಂಡಾಗ ದೇವರು ಕೂಡ ಏನೂ ಮಾಡಲಾರ... ಗಡಿಯಾರವೇ ಕೆಟ್ಟು ಹೋದ ಮೇಲೆ ಬ್ಯಾಟರಿ ಇದ್ದು ಪ್ರಯೋಜನ ಏನು?? ಎಂದಿಗೂ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ.. ಅದು ನಿಮ್ಮನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ಪ್ರತಿ ದಿನವನ್ನು ಹೊಸ ಭರವಸೆಯೊಂದಿಗೆ ಆಚರಿಸಿ.. 💐
*ಶುಭ ಮುಂಜಾನೆ*-
6 JAN 2022 AT 19:57
ಜ್ಞಾನದಿಂದಲಿ ಇಹವು ಜ್ಞಾನದಿಂದಲಿ ಪರವು ಜ್ಞಾನವಿಲ್ಲದಲೆ ಸಕಲವೂ ಹಾನಿ ಕಣಯ್ಯ..!
🙏ಶುಭೋದಯ🙏
🙏 ಶುಭದಿನ🙏-
6 JAN 2022 AT 19:56
ನಿನ್ನ ಅವನತಿಗೆ ಮತ್ತು ಉದ್ಧಾರಕ್ಕೆ ನಿನ್ನ ಮನಸ್ಸೇ ಕಾರಣ..!!
ನಿನ್ನ ಮನಸ್ಸಿಗೆ ನೀನು ಮಾಲೀಕನಾದರೆ ಉದ್ಧಾರ ಆಗುವೆ..!!
ನಿನ್ನ ಮನಸ್ಸಿಗೆ ನೀನು ದಾಸನಾದರೆ ಅವನತಿ ಹೊಂದುವೆ..!!
🙏🏻 *ಶುಭದಿನ* 🙏🏻-
2 JAN 2022 AT 20:11
ನಿನ್ನ ಪ್ರೀತಿ ತುಂಬಿರಲು
ನಿನ್ನಗಿಂತ ನಿನ್ನ ಪದಗಳಿಗೆ
ಹೆಚ್ಚು ಮನಸೊತಿರುವೆನೆನೊ
ಎಂಬ ಅನುಮಾನ ಕಾಡುತಿದೆ-