Suraj Aramani  
13 Followers · 58 Following

I'm Student😊
Follow and support me friends
Belagavi....😍
Joined 3 July 2020


I'm Student😊
Follow and support me friends
Belagavi....😍
Joined 3 July 2020
28 JAN 2022 AT 22:13

ಪ್ರೀತಿ ಹುಟ್ಟಿದ ಮರುಕ್ಷಣವೇ ಭಯ ಕೂಡ ಹುಟ್ಟುತ್ತೆ.ಎಲ್ಲಿ ಪ್ರೀತಿ ಕಳೆದುಹೋಗೂತೋ ಏನೋ ಅಂತ...

-


6 FEB 2021 AT 23:40

ಗುಲಾಬಿ ಬರೀ ಹೂವಲ್ಲ.
ಇದು ನಿಜವಾದ ಪ್ರೀತಿಯ ಸಂಕೇತ.
ನಿಜವಾದ ಪ್ರೀತಿಗೆ ಎಂದೂ ಕೂನೆಯಿಲ್ಲ...

"HAPPY ROSE DAY"

-


5 FEB 2021 AT 16:02

❤ ಅಕ್ಕ - ತಮ್ಮ ❤
ಬೆಲೆ ಕಟ್ಟಲಾಗದ ಸಂಬಂಧ
Love You Lots Akka😘😘❤❤🌍🌍

-


23 JAN 2021 AT 10:58

ಈ ಜಗತ್ತಿನಲ್ಲಿನಮ್ಮ ನೋವುಗಳನ್ನು ಹೇಳದೆ
ಅರ್ಥ ಮಾಡಿಕೊಳೂೕ ಹೃದಯ ಅಂದ್ರೆ ಅದು
ತಾಯಿ ಹೃದಯ ಮಾತ್ರ❤

-


23 JAN 2021 AT 10:40

ನಿನ್ನ ನಗುವೇ ಅತೀ ಸುಂದರ

-


18 JAN 2021 AT 22:16

ಪ್ರೀತಿ ಎಂದರೆ ಎರಡೇ ಅರ್ಥ ನೀ ಸಿಕ್ಕರೆ ನಿನ್ನ ಜೊತೆ ಬಾಳುತ್ತೇನೆ ನೀ ಸಿಗದಿದ್ದರೆ ನಾ ಸಾಯುವ ತನಕ ನಿನ್ನ ನೆನಪಲ್ಲೇ ಬದುಕುತ್ತೀನಿ...❤

-


6 JAN 2021 AT 21:06

ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ ಯಾವತ್ತು
ಅವರಿಂದ ದೂರ ಆಗ್ಬೇಡಿ ಯಾಕಂದ್ರೆ ಕಲ್ಲಿನಲ್ಲಿ ಬರೆದ ಹಸರು ಯಾವತ್ತು ಅಳಿಸಲ್ಲ....

-


6 JAN 2021 AT 20:53

ಪ್ರಪಂಚದಲ್ಲಿ ಒಬ್ಬಳೇ ರಾಜಕುಮಾರಿ ಇರಬೇಕು
ಅದು ನನ್ನ ಹುಡುಗಿನೇ ಆಗಿರಬೇಕು...❤🌍

-


6 JAN 2021 AT 16:09

ಎಷ್ಟು ಹೇಳಿದರು ಕೇಳುತ್ತಿಲ್ಲ ಈ ಹಾಳು ಮನ ಹಠ ಮಾಡುತ್ತಿದೆ ನಿನ್ನ ಒಲವೇ ಬೇಕೆಂದು......

-


6 JAN 2021 AT 16:03

ಎಷ್ಟು ಹೇಳಿದರು ಕೇಳುತ್ತಿಲ್ಲ ಈ ಹಾಳು ಮನ ಹಠ ಮಾಡುತ್ತಿದೆ ನಿನ್ನ ಒಲವೇ ಬೇಕೆಂದು......😊❤

-


Fetching Suraj Aramani Quotes