ಅಚ್ಚಾಗಿದೆ ನಿನ್ನ ನೋಟ
ಎನ್ನ ಮನದಂಗಳದೊಳಗೆ...-
Supriya Karanth
(Supriya Karanth)
376 Followers · 97 Following
Joined 17 January 2019
18 NOV 2024 AT 19:56
ಭಾವನೆಯಾಯಿತು ಮಧುರ
ಅದ ವ್ಯಕ್ತಪಡಿಸಲು ಆತುರ
ಸಿಹಿಯಾದ ಸಹಿ ಹಾಕಿತು ಅಧರ
ಆ ಕ್ಷಣವಾಯಿತು ಅಮರ-
3 AUG 2024 AT 16:53
ಹೇಳದೇ ಬಚ್ಚಿಟ್ಟ
ಗುಟ್ಟುಗಳದೆಷ್ಟೋ.....
ಇತ್ತ ಮಾತಿಗೆ ಸಿಕ್ಕು
ರಟ್ಟಾಗದೇ ಮರೆಗೆ ಸರಿದೋಗಿದೇ.....-