Supriya Jeevala
-
🙏❤️.....
ಮಲೆನಾಡು ,ನೆಮ್ಮದಿಯ ಬೀಡು ಸ್ವರ್ಗಕ್ಕೆ ಇನ್ನೊಂದು ಹೆಸರೇ ನಮ್ಮ ಚಿಕ್ಕಮಗಳೂರು😍
The heart is not filled with education or money,
It is only filled with love, sorrow and affection-
ಹೃದಯವು ಶಿಕ್ಷಣ ಅಥವಾ ಹಣದಿಂದ ತುಂಬಿಲ್ಲ,
ಅದು ಕೇವಲ ಪ್ರೀತಿ, ದುಃಖ ಮತ್ತು ವಾತ್ಸಲ್ಯದಿಂದ ತುಂಬಿದೆ-
ನನ್ನ ಹೃದಯದ ಬಡಿತ 💓
ಹೃದಯಕ್ಕೆ ಓಲವಿದೆ ನನ್ನದೆಂದಾಗಿ ಬಂದಾಗ ಮಾತ್ರ,
ಹೃದಯಕ್ಕೆ ಹೊಟ್ಟೆಕಿಚ್ಚಿದೆ ನನ್ನದೆಂದಾಗಿ ಇನ್ನೋಬ್ಬರ ಜೊತೆ ಬೆರೆತಾಗ ಮಾತ್ರ,
ಹೃದಯಕ್ಕೆ ನೋವಿದೆ ನನ್ನದೆಂದಾಗಿ ಬಿಟ್ಟು ಹೋದಾಗ ಮಾತ್ರ,-
ಮೂರ್ತಿಯಾಗೇ ಉಳಿಯಲೆ ನಿನ್ನೊಳಗೆ ?
ಮೂರ್ತಿಯಾಗಿ ಕೀರ್ತಿಯ ಹೇಗೆ ತಂದುಕೊಡಲೀ ನಿನಗೆ.....!
-