ಸಂಬಂಧಗಳಲ್ಲಿ
ಕಲಹ ಉಂಟಾದಾಗ
ನೆಲದಾಳಕ್ಕಿಯೋಕೆ ಬಿಡಬೇಡಿ
ಮಣ್ಣಿಂದ ಬೆರನ್ನ
ಬೇರ್ಪಡಿಸಿದಾಗಾಗುವ
ನೋವು
ಎಲ್ಲರೂ ಗೊತ್ತಾಗಲ್ಲಾ...¡!-
ಕೇಳೋ ಮನಸಿದ್ರೆ ಹೇಳತೀನಿ ಕೇಳು....!
ನಾನು ಇಷ್ಟ ಪಟ್ಟಿದ್ದೆಲ್ಲವನ್ನ ಕಳಕೊಂಡಿದೀನಿ
ಆದ್ರೂ
ನನ್ನ ಹಣೆಬರಹವನ್ನ ದುಷಿಸಲ್ಲಾ
-
ಜೀವಾ ಇರುವಾಗ್ಲೇ
ನರಕ ನೋಡೋದು ಅಂದ್ರೆ
ಇದೆ ಅನಸತ್ತೆ...!
ಯಾರಿಗೂ ಬೇಡವಾಗಿ ಬದುಕಿರೋದು-
Mind ಅಲ್ಲಿ ಜವಾಬ್ದಾರಿಯ
ಮನೆ ಕಟ್ಟಿದ್ದಾಗ,
ಮನಸ್ಸಿನ ಆಸೆಗಳಿಗೆ
ಜಾಗನೇ ಇರಲ್ಲಾ....!-
ಅವಂಬಿಸದೆ ಪ್ರೀತಿಸಬೇಕು ,
ಸಮರ್ಥಿಸದೆ ಆಲಿಸಬೇಕು ,
ಮನ ನೊಂದಿಸದೆ ಮಾತನಾಡಿ ,
ನಟಿಸದೆ ಬದುಕಬೇಕು....!-
जरूरी नहीं कि गलत करने से उसने दिल दुखे!
जरूरी नहीं कि गलत करने से उसने दिल दुखे!
“इस दुनिया में ज्यादा अच्छे होने की भी कीमत देनी पड़ती है।”
ತಪ್ಪು ಮಾಡುವುದು ಹೃದಯವನ್ನು ನೋಯಿಸಬೇಕೆಂಬುದು ಅನಿವಾರ್ಯವಲ್ಲ!
ತಪ್ಪು ಮಾಡುವುದು ಹೃದಯವನ್ನು ನೋಯಿಸಬೇಕೆಂಬುದು ಅನಿವಾರ್ಯವಲ್ಲ!
"ಈ ಜಗತ್ತಿನಲ್ಲಿ ತುಂಬಾ ಒಳ್ಳೆಯವರಾಗಿರುವುದಕ್ಕೆ ಬೆಲೆ ತೆರಬೇಕಾಗುತ್ತದೆ."-
ಪ್ರೀತಿ ಬಯಸೋ
ಮನಸ್ಸಿಗೆ
ಕನಿಕರಿಸಲಿಲ್ಲ
ಆಸೆ ಕೊಟ್ಟ ದೇವರು
ಅದೃಷ್ಟ ಕೊಡಲಿಲ್ಲ
-
ನನ್ನ ಬಗ್ಗೆ ಯಾರು ಸರಿಯಾಗಿ ಅರ್ಥ ಮಾಡಿಕೊಂಡಿರಲ್ಲ್ವೋ
ಅವರಿಗೆ ಪೂರ್ತಿ ಹಕ್ಕಿರತ್ತೆ ನನ್ನ ಬಗ್ಗೆ ತಪ್ಪಾಗಿ ತಿಳಿದುಕೊಳ್ಳೋಕೆ....-