Sunil M Bhajarangi   (Sunil M Bhajarangi)
468 Followers · 3 Following

Joined 1 January 2021


Joined 1 January 2021
10 DEC 2024 AT 8:36

🎭ಜೀವನದಲ್ಲಿ ಸತ್ಯಕ್ಕಾಗಿ ಎಷ್ಟು ವಾದ ಮಾಡ್ತೀವಿ ಅಷ್ಟು ಜೀವನದಲ್ಲಿ ಹಿಂದೆ ಬೀಳುತ್ತೇವೆ.🎭

-


10 DEC 2024 AT 8:34

-


9 AUG 2024 AT 8:19

"ಶುಭ ಮುಂಜಾನೆ"

ಕಾಣದ ಕೈಗಳು ಸಾವಿರ ಮಾತಾಡುತ್ತವೆ,
ಸುಮ್ಮನಾಗಿ ಇದ್ದವರು ನೋವಲ್ಲಿ ಕೊರಗುತ್ತಾರೆ.
ಅವುಗಳನ್ನು ಎದುರಿಸಿ ಬದುಕುವವನು
ಜೀವನಾದ ಸಾಹುಕಾರನಾಗಿ ಬದಕುತ್ತಾನೆ.

-


15 AUG 2021 AT 17:19

ಸ್ವಾತಂತ್ರದ ಮುತ್ತಾಗಿ ಹರಡಲಿ
ಕನಸುಗಳು ನನಸು ಮೂಡಲೀ
ನಯನ ಮನೋಹರ ದೃಶ್ಯ ಬೆಳಗಲಿ
ನಗುವಿನ ನೇಸರ ಹರಿಯಲಿ
ಆಸೆಯ ಅರಮನೆ ಭಾರತ
ಮಾತೆಯಮಡಿಲಲ್ಲಿ ಮಲಗಿ
ಹೊಸ ಬೆಳಕಿನ ಹಬ್ಬ ಮೂಡಲಿ
ಕಣ್ಣಂಚಿನ ನೋಟದ ರಾಗಕ್ಕೆ
ದೇಶದ ಗುಡಿಯ ಮೇಲ್ಗಡೆ
ನಮ್ಮೀ ಬದುಕು ಆನಂದದ
ಅನುಭೂತಿ ಬೆಸೆಯಲಿ
ಹೀಗಿದ್ದರೆನೂ ಸದಾ ಭೇದ
ಭಾವ ಮರೆತು ಎಲ್ಲರೂ ಒಂದಾಗಿ
ನಮ್ಮೀ ಬದುಕು ಆನಂದದ
ಅಲೆಗಳಲ್ಲಿ ತೇಲುತ್ತಾ ಸಾಗಲಿ

-


15 SEP 2021 AT 7:24

-


7 SEP 2021 AT 15:02

-


6 SEP 2021 AT 7:33

-


5 SEP 2021 AT 11:33

ಮುಗಿಲೆದ್ದ ಚಂದಿರನ ಹೊಳಪಂತೆ
ನಕ್ಷತ್ರ ಮಿನುಗುವ ತಾರೆಗಳಂತೆ
ಆಕಾಶವೇ ಸೊಬಗನ್ನು ಸೂಸುವ ಇಬ್ಬನಿಯಂತೆ
ಹನಿ ಹನಿ ಇಬ್ಬನಿ ಸೋಕಿದಂತೆ
ಆನಂದಮಯ ಮಂದಾರ ಪುಷ್ಪ ಅರಳಿದಂತೆ

ಸೂರ್ಯನ ಕಿರಣಗಳು ಬೆಳಕನ್ನು ಚೆಲ್ಲುವಂತೆ
ಜೀವದಿಂದ ಜೀವಕ್ಕೇ ಮನಮೋಹಕ ಮಲ್ಲಿಗೆಯಂತೆ
ಕರ್ಮೊಡವೇ ಮಿಂಚಿ ಹೋದಂತೆ

ಸಾಧನೆಯ ಸಾರವು ತುಂಬಿ ಹರಿವಂತೆ
ಗುರುವಾಗಿ ನಿಂತು ಜಗವನ್ನೇ ಬೆಳಗಿಸುವ ಮುನ್ನುಡಿಯಂತೆ
ನಿಮಗೇ ಹೇಗೆಂದು ಬಣ್ಣಿಸಲಿ ನಿಮ್ಮೀ ಹೊನಲು

-


3 SEP 2021 AT 23:00

ಬಾನಂಗಳ ಹೊಸ್ತಿಲಲ್ಲಿ ನಿಂತಿರುವುದು
ಮಿತಿ ಮೀರಿದ ಕನಸುಗಳು
ಆ ಕನಸಿನೊಳಗೆ ನೊಂದು ಬೆಂದ ಸಮಯ ಸಂಜೆ ನಡೆದಿದೆ ಮನದಾಳದ ಪಿಸು ಮಾತುಗಳು
ಅದರೊಳಗೆ ಕನಸು ನನಸು ಮೂಡುವ ಜೀವನದ ಬಗ್ಗೆ ನಾವೇ ಸೋತು ಸುಣ್ಣವಾಗಿ ಹೋಗಿದೆ ಅಂತರಂಗದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಕಳಚಿ ಬಿದ್ದಂತೆ ತೋರುತ್ತಿದೆ ಜೀವನದಲಿ...

-


3 SEP 2021 AT 13:54

ಹನಿ ಹನಿ ನೀರು ಇಬ್ಬನಿಯಾಗಿ...
ಮುದುಡಿದ ತಾವರೆ ಅರಳಿ ದುಂಬಿಯಾಗಿ...
ಚುಂಬನದ ನೀರು ಗಾಳಿ ಬೀಸುವ
ತಂಗಾಳಿಯಾಗಿ...
ಕಂಡ ಕನಸು ನನಸು ಮೂಡುವ ಜೀವನದ ಸಿಹಿ ಹರುಷದ ತಂಪಾಗಿ ಹೊಳೆದಿದೆ ದುಂಬಿಯಾಗಿ...

-


Fetching Sunil M Bhajarangi Quotes