Suneeta Vijaykumar   (Suneeta)
282 Followers · 192 Following

Joined 4 September 2020


Joined 4 September 2020
3 SEP AT 8:04

ವಿಶ್ರಾಂತಿ ಬೇಕಿದೆ ನಿನ್ನ ಅಪ್ಪುಗೆಯಲ್ಲಿ.!!!

-


18 AUG AT 23:43

ಅವನು ಹೊಗಳಿದಷ್ಟು ನಾನೇನು ಸುಂದರಿಯಲ್ಲ ,
ಆತ ನನ್ನ ಪ್ರೀತಿಸುವನು, ಆದರೆ...
ನನ್ನ ನಾನು ಪ್ರೀತಿಸುವುದನ್ನು ಕಲಿಸುತ್ತಾನೆ.!!!

-


18 AUG AT 2:02

ಇಬ್ಬರ ಮೂಗಿನ ಮಧ್ಯ ಎರಡು ಬೆರಳುಗಳ ಅಂತರವಿತ್ತು...
ಹೋಗಬೇಕಾದರೆ ಆತ ನನ್ನ ಅಧರಗಳ ಮೇಲೆ ದಾಹ ಕೊಟ್ಟು ಹೋದ..!

-


18 AUG AT 1:50

ಅಗೌರವಕ್ಕೆ ದೂರವಾಗುವುದೊಂದೇ ಉತ್ತರ,
ಪ್ರತಿಕ್ರಿಯಿಸಬೇಡಿ, ವಾದಿಸಬೇಡಿ, ನಾಟಕಕ್ಕೆ ಇಳಿಯಬೇಡಿ!
ನಿಮ್ಮ ಉಪಸ್ಥಿತಿಯನ್ನು ತೆಗೆದುಹಾಕಿ...

-


18 AUG AT 1:37

ಗಾಯಗಳಾಗಿವೆ ನನ್ನ ನಿದ್ರೆಯ ಮೇಲೆ,
ಯಾರೋ ನನ್ನ ಕನಸುಗಳ ಮೇಲೆ ದಾಳಿ ಮಾಡಿದ್ದಾರೆ.

ದೇಹವೇನೋ ಸುರಕ್ಷಿತವಾಗಿದೆ,
ಯಾರೋ ನನ್ನ ಆತ್ಮವನ್ನೇ ಕೊಂದು ಬಿಟ್ಟಿದ್ದಾರೆ

-


11 AUG AT 19:24

ಇವನೇ....
ಬರಬೇಕಾದರೆ ಎಲ್ಲಾ ಸಂಶಯಗಳ ಮರೆತು ಬಾ
ಬರಬೇಕಾದರೆ ಒಂದು ಕೆಂಡಸಂಪಿಗೆ ತೆಗೆದುಕೊಂಡು ಬಾ.

-


5 AUG AT 14:16

ಈ ಪ್ರೀತಿ ಯಾವಾಗಲೂ ಸಂಪಿಗೆ ಹೂವಿನ ಪರಿಮಳದಂತೆ ಇರಬೇಕು,
ಕಣ್ಣಿಗೆ ಕಾಣದಿದ್ದರೂ ಕೂಡ ಮನಸ್ಸಿಗೆ ಮುದ ನೀಡುವಂತಿರಬೇಕು.!!!

-


3 AUG AT 7:03

"ಸ್ನೇಹ"ದ ಪುಸ್ತಕದಲ್ಲಿ
ಲೆಕ್ಕದ ಪುಟಗಳಿರುವುದಿಲ್ಲ,
ಅದಕ್ಕೇ ಅದು ಬೇಕೆನಿಸುವುದು.🤝

-


29 JUL AT 21:53

ನಿನ್ನ ಮೇಲೆ ನನ್ನ ಹಕ್ಕಿದೆಯೋ ಇಲ್ಲವೋ ಗೊತ್ತಿಲ್ಲ,
ಆದರೆ ನಿನ್ನ "ನೆನಪು"ಗಳ ಮೇಲೆ ನನ್ನ ಅಧಿಕಾರ ಇದೆ.!!!

-


29 JUL AT 13:18

ಹೌದು ಜೋಗಿ ಜೀ
ಇಷ್ಟು ವರ್ಷಗಳಲ್ಲಿ yqನಲ್ಲಿ ನೂರು ಲೈಕ್ ತೆಗೆದುಕೊಳ್ಳಲಿಕ್ಕಾಗಿಲ್ಲ,

-


Fetching Suneeta Vijaykumar Quotes